Select Your Language

Notifications

webdunia
webdunia
webdunia
webdunia

ಬಟ್ಟೆ ಮೇಲೆ ಬಿದ್ದ ನೈಲ್ ಪಾಲಿಶ್ ಕಲೆ ಹೋಗಲು ಹೀಗೆ ಮಾಡಿ

ಬಟ್ಟೆ ಮೇಲೆ ಬಿದ್ದ ನೈಲ್ ಪಾಲಿಶ್ ಕಲೆ ಹೋಗಲು ಹೀಗೆ ಮಾಡಿ
ಬೆಂಗಳೂರು , ಗುರುವಾರ, 18 ಜುಲೈ 2019 (06:12 IST)
ಬೆಂಗಳೂರು : ಕೆಲವೊಮ್ಮೆ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚುವಾಗ ನೀವು ಧರಿಸಿದ ಬಟ್ಟೆಗಳಿಗೆ ನೈಲ್ ಪಾಲಿಶ್ ತಗಲುತ್ತದೆ. ಈ ಕಲೆ ಎಷ್ಟೆ ಒಗೆದರೂ ಹೋಗುವುದಿಲ್ಲ. ಈ ಕಲೆಯನ್ನು ಸುಲಭವಾಗಿ ತೆಗೆಯಲು ಇಲ್ಲಿದೆ ಉಪಾಯ.




* ನೀರು, ವಿನೆಗರ್ ಮತ್ತು ಅಡುಗೆ ಸೋಡಾ ಬೆರೆಸಿ 5-8 ನಿಮಿಷ ಈ ಮಿಶ್ರಣದಲ್ಲಿ ಬಟ್ಟೆ ನೆನೆಸಿ ನಂತರ ಒಗೆದರೆ ಕಲೆ ಬೇಗ ಬಿಡುತ್ತದೆ.


* ಕಲೆ ಮೇಲೆ ಪೆಟ್ರೋಲಿಯಂ ಜಲ್ಲಿ ಬಳಸಿ ಉಜ್ಜಿ 15 ನಿಮಿಷ ಹಾಗೆಯೇ ಬಿಟ್ಟು ತೊಳೆಯಬೇಕು.


* ಶೇವಿಂಗ್ ಕ್ರೀಂ ಅನ್ನು ಸಹ ಕಲೆ ತೆಗೆಯಲು ಉಪಯೋಗಿಸಬಹುದು.


*ಬಿಳಿಬಟ್ಟೆಯಲ್ಲಿ ರಿಮೂವರ್ ನಿಂದ ತಿಕ್ಕಬೇಕು, ಒಂದು ವೇಳೆ ರಿಮೂವರ್ ನಿಂದ ಕಲೆ ಹೋಗದಿದ್ದರೆ, ರಬ್ಬಿಂಗ್ ಆಲ್ಕೊಹಾಲ್ ನಲ್ಲಿ ಹತ್ತಿ ಅದ್ದಿ ಕಲೆಯ ಮೇಲೆ ಉಜ್ಜಬೇಕು.

 

Share this Story:

Follow Webdunia kannada

ಮುಂದಿನ ಸುದ್ದಿ

ಗುಪ್ತಾಂಗ ಉದ್ದ ಮಾಡಲು ಔಷಧಗಳಿವೆಯಾ?