ನಾನು ಬೇಗ ಪರಾಕಾಷ್ಠೆ ಹೊಂದುವುದರಿಂದ ಪತಿಗೆ ತೃಪ್ತಿ ಸಿಗುತ್ತಿಲ್ಲ. ಏನು ಮಾಡಲಿ?

Webdunia
ಸೋಮವಾರ, 24 ಜೂನ್ 2019 (08:51 IST)
ಬೆಂಗಳೂರು : ನಾನು 28 ವರ್ಷದ ಮಹಿಳೆ. ನನ್ನ ಮದುವೆಯಾಗಿ ಒಂದೂವರೆ ವರ್ಷವಾಗಿದೆ. ನಾನು ನನ್ನ ಪತಿ ತುಂಬಾ ವಿರಳವಾಗಿ ಸಂಭೋಗ ನಡೆಸುತ್ತೇವೆ. ನಾವು ಸಂಭೋಗದಲ್ಲಿ ತೊಡಗಿದ್ದಾಗಲೆಲ್ಲಾ ಅವರಿಗೆ ಆಗುವ ಮೊದಲು ನಾನು ಪರಾಕಾಷ್ಠೆ ಪಡೆಯುತ್ತೇನೆ. ತದನಂತರ ನನಗೆ ತುಂಬಾ ಸುಸ್ತಾಗುತ್ತದೆ, ಬೇಗ ಮುಗಿಸಬೇಕೆಂದುಕೊಳ್ಳುತ್ತೇನೆ. ಇದರಿಂದ ನನ್ನ ಪತಿಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ನಾನು ಏನು ಮಾಡಬೇಕು?




ಹೆಣ್ಣು ಮಕ್ಕಳು ಪ್ರತಿ ಹನ್ನೆರಡು ನಿಮಿಷಕ್ಕೊಮ್ಮೆ ಪರಾಕಾಷ್ಠೆಯನ್ನು ಅನುಭವಿಸುತ್ತಾರೆ. ಆದರೆ ಪುರುಷರು ಎರಡನೇ ಪರಾಕಾಷ್ಠೆಯನ್ನು ಆನಂದಿಸಲು ಸರಾಸರಿ ಅರ್ಧ ಗಂಟೆಯಿಂದ ಒಂದು ಗಂಟೆ ತೆಗೆದುಕೊಳ್ಳಬಹುದು. ಆದ್ದರಿಂದ ನಿಮ್ಮ ದೇಹವನ್ನು ಮೊದಲು ಸ್ಪರ್ಶಿಸುವುದರ ಮೂಲಕ ನಿಮಗೆ ಪರಾಕಾಷ್ಠೆ ಹೊಂದಲು ನಿಮ್ಮ ಪತಿ ಸಹಾಯ ಮಾಡಬೇಕು. ನಂತರ ಸಂಬೋಗ ಪ್ರಾರಂಭಿಸಬಹುದು ಹಾಗೂ ನೀವಿಬ್ಬರು ತೃಪ್ತರಾಗುವವರೆಗೂ ಮುಂದುವರಿಸಬಹುದು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ