ನನ್ನ ಪತಿ ನನ್ನ ಜೊತೆ ಸೆಕ್ಸ್ ಮಾಡಲು ಇಚ್ಚಿಸುತ್ತಿಲ್ಲ. ಏನು ಮಾಡಲಿ?

Webdunia
ಶನಿವಾರ, 16 ಮಾರ್ಚ್ 2019 (09:47 IST)
ಬೆಂಗಳೂರು : ಪ್ರಶ್ನೆ : ನಾನು 38 ವರ್ಷದ ಮಹಿಳೆಯಾಗಿದ್ದು, ನನಗೆ ಮದುವೆಯಾಗಿ 12 ವರ್ಷವಾಗಿದೆ. ಆದರೆ ಕಳೆದ 1 ವರ್ಷದಿಂದ ನಾವಿಬ್ಬರು ಯಾವುದೇ ದೈಹಿಕ ಸಂಬಂಧ ಹೊಂದುತ್ತಿಲ್ಲ. ಈ ಬಗ್ಗೆ ಅವರ  ಬಳಿ ಚರ್ಚಿಸಲು ಹೋದರೆ ತನಗೆ ಆಯಾಸವಾಗಿದೆ ಎಂದು ಜಾರಿಕೊ‍ಳ್ಳುತ್ತಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗುತ್ತಿದೆ. ಈಗ ನಾನು ಏನು ಮಾಡಲಿ?


ಉತ್ತರ : ಲೈಂಗಿಕತೆಯಿಲ್ಲದ ಸಂಬಂಧ ನಿರಾಶಾದಾಯಕವಾಗುವುದು ಸಹಜ. ಆದ್ದರಿಂದ ನೀವಿಬ್ಬರು ತುಂಬಾ ಸಂತೋಷದಲ್ಲಿರುವಾಗ ಈ ವಿಚಾರದ ಬಗ್ಗೆ ಚರ್ಚಿಸಿ. ನಿಮ್ಮ ಮಾತಿನಿಂದ ಅವರಿಗೆ ನೋವಾಗದಂತೆ ತುಂಬಾ ಸಮಾಧಾನದಿಂದ ಚರ್ಚಿಸಿ. ದಾಂಪತ್ಯ ಜೀವನ ಸುಖಕರವಾಗಿರಲು ಲೈಂಗಿಕ ಸಂಬಂಧವು ಮುಖ್ಯ ಎಂಬುದನ್ನು ಅವರಿಗೆ ಅರ್ಥಮಾಡಿಸಿ. ಅವರ ನಡವಳಿಕೆಯಿಂದ ನಿಮಗೆ ಎಷ್ಟು ಬೇಸರವಾಗುತ್ತಿದೆ ಎಂಬುದನ್ನು ತಿಳಿಸಿ.


ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಅವರ ಅಪೇಕ್ಷೆ ಏನು ಎಂಬುದನ್ನು  ಬಹಿರಂಗವಾಗಿ ಮಾತನಾಡುವಂತೆ ಅವರನ್ನು ಪ್ರೋತ್ಸಾಹಿಸಿ. ಹಾಗೇ ಜೊತೆಯಾಗಿ ಕುಳಿತು ಪೋರ್ನ್ ವಿಡಿಯೋಗಳನ್ನು ನೋಡಲು ಪ್ರಯತ್ನಿಸಿ. ಆತನ ಲೈಂಗಿಕ ಕಲ್ಪನೆ ಏನೆಂಬುದನ್ನು ಕೇಳಿ. ಆಗ ಅವರು ಕಾಮೋತ್ತೇಜಕನಾಗಿ ನಿಮ್ಮ ಜೊತೆ ಪ್ರೀತಿಯಿಂದ ವರ್ತಿಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ