ಬೆಂಗಳೂರು : ಸಂಭೋಗ ನಡೆಸುವುದು ಒಂದು ನೈಸರ್ಗಿಕವಾದ ಕ್ರಿಯೆ. ಸಂಭೋಗ, ಪ್ರಣಯ ಅಥವಾ ಪ್ರೀತಿ ಎನ್ನುವುದಕ್ಕೆ ಮನುಷ್ಯ ವಿಶೇಷ ಸ್ಥಾನವನ್ನು ನೀಡಿದ್ದಾನೆ. ಆದರೆ ಬಹುತೇಕ ಜನರು ಸಂಭೋಗದ ವಿಷಯದಲ್ಲಿ ತಾವು ನೋಡಿದ ವೀಡಿಯೋ ಅಥವಾ ಚಿತ್ರದ ರೀತಿಯಲ್ಲಿಯೇ ಇರುತ್ತವೆ ಎಂದು ಭಾವಿಸುವರು. ಸೆಕ್ಸ್ ವಿಚಾರದಲ್ಲಿ ಇಂತಹ ಅನೇಕ ತಪ್ಪು ಕಲ್ಪನೆಯನ್ನು ಕೆಲವರು ಹೊಂದಿರುತ್ತಾರೆ. ಅವು ಯಾವುವು ಗೊತ್ತಾ?
*ಲೈಂಗಿಕತೆ ಅಥವಾ ಸಂಭೋಗ ಎನ್ನುವುದು ಸಾಮಾನ್ಯವಾಗಿ ಕುತೂಹಲ ಹಾಗೂ ರೋಮಾಂಚಕ ಅನುಭವವನ್ನು ನೀಡುವ ಸಂಗತಿ ಎಂದು ಭಾವಿಸುತ್ತಾರೆ. ಅದಕ್ಕಾಗಿ ಜನರು ಕೆಲವು ಟ್ರಿಕ್ ಗಳನ್ನು ಉಪಯೋಗಿಸಿದರೆ ಇನ್ನಷ್ಟು ಸಂತೋಷ ದೊರೆಯಬಹುದು ಎನ್ನುವ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ.
*ಸಂಭೋಗ ಕ್ರಿಯೆಯಲ್ಲಿ ಹೆಚ್ಚಿನ ಶಬ್ದ ಮಾಡುವುದರಿಂದ ಹೆಚ್ಚಿನ ಸಂತೋಷ ಸಿಗುತ್ತದೆ ಎಂಬುದು ತಪ್ಪು ಕಲ್ಪನೆ.
*ಸಂಭೋಗ ನಡೆಸುವಾಗ ಕಚ್ಚುವುದು ಹಾಗೂ ತಮ್ಮ ಆತುರವನ್ನು ತಡೆಯಲಾರದವರಂತೆ ಗೀರುವುದು ಎಲ್ಲವೂ ಅನುಚಿತ ರೀತಿಯ ಸಂಭೋಗ ಎನಿಸಿಕೊಳ್ಳುತ್ತದೆ. ಇದರಿಂದ ಸಂಗಾತಿಗೆ ಪ್ರಣಯದ ಸುಖ ದೊರೆಯುವುದಕ್ಕಿಂತ ಹೆಚ್ಚು ನೋವು ಹಾಗೂ ಬೇಸರ ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.
* ಸಂಭೋಗ ನಡೆಸುವಾಗ ಸಂಗಾತಿಯ ಇತರ ದೇಹದ ಅಂಗಗಳಿಗೆ ನಾಲಿಗೆಯಿಂದಲೇ ಪ್ರಚೋದನೆ ನೀಡುವುದು ಅನುಚಿತವಾಗಿರುತ್ತದೆ. ಇದರಿಂದ ಯಾವುದೇ ಸಂತೋಷ ದೊರೆಯದು. ಜೊತೆಗೆ ಅಸಹನೀಯತೆಯನ್ನುಂಟುಮಾಡುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!