Select Your Language

Notifications

webdunia
webdunia
webdunia
webdunia

ಬೇಳೆ ಕಾಳುಗಳಿಗೆ ಹುಳ ಹಿಡಿಯದಂತೆ ತಡೆಯಲು ಅದರ ಜೊತೆ ಇವುಗಳನ್ನು ಬೆರೆಸಿ

ಬೇಳೆ ಕಾಳುಗಳಿಗೆ ಹುಳ ಹಿಡಿಯದಂತೆ ತಡೆಯಲು ಅದರ ಜೊತೆ ಇವುಗಳನ್ನು ಬೆರೆಸಿ
ಬೆಂಗಳೂರು , ಭಾನುವಾರ, 20 ಅಕ್ಟೋಬರ್ 2019 (07:14 IST)
ಬೆಂಗಳೂರು : ದಿನಸಿ ವಸ್ತುಗಳನ್ನು ಶೇಖರಿಸಿಡುವಾಗ ಅವು ಹಾಳಾಗದಂತೆ ಮೊದಲೇ ಎಚ್ಚರ ವಹಿಸಬೇಕು. ಅವುಗಳ ಜೊತೆ ಕೆಲವು ವಸ್ತುಗಳನ್ನು ಹಾಕಿಡುವುದರಿಂದ ಅವು ಕೆಡದಂತೆ ಹಲವು ದಿನಗಳ ಕಾಲ ಇಡಬಹುದು.




*ರವಾಗೆ ಹುಳಬರುವುದನ್ನು ತಡೆಯಲು ಅದನ್ನು ಮೊದಲು ಜರಡಿಯಲ್ಲಿ ಸೋಸಿ ಬಳಿಕ ಅದನ್ನು ಬಿಸಿಯಾಗುವ ತನಕ ಹುರಿಯಬೇಕು. ನಂತರ ಅದನ್ನು ಸ್ಟೋರ್ ಮಾಡಿ ಇಟ್ಟರೆ 3-6 ತಿಂಗಳುಕಾಲ ಅದು ಹಾಗೇ ಇರುತ್ತದೆ.


*ಶೇಖರಿಸಿಟ್ಟ ಬೇಳೆಕಾಳು  ಹಾಳಾಗಬಾರದಂತಿದ್ದರೆ ಅದನ್ನು ಒಂದು ದಪ್ಪವಾದ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಅರಶಿನ, ಸ್ವಲ್ಪ ಉಪ್ಪು, 3 ಮೆಣಸಿನಕಾಯಿ ಹಾಕಿಮಿಕ್ಸ್ ಮಾಡಿದರೆ 10 ತಿಂಗಳು ಕಾಲ ಬೇಳೆ ಕೆಡುವುದಿಲ್ಲ.


*ಬೆಳ್ಳುಳ್ಳಿ ಸಿಪ್ಪೆಯನ್ನು ಬೇಗ ತೆಗೆಯಬೇಕೆಂದರೆ ಅದನ್ನು ಬಿಡಿಸಿ ಬಿಸಿ ನೀರಿಗೆ ಹಾಕಿ 5 ನಿಮಿಷ ಬಿಟ್ಟು ಸಿಪ್ಪೆ ತೆಗೆದರೆ ತುಂಬಾಸುಲಭವಾಗಿ ಬರುತ್ತದೆ.


*ಮಿಕ್ಸಿ ಜಾರು ಸಣ್ಣಗೆ ರುಬ್ಬುವುದಿಲ್ಲ ಎನ್ನುವವರು ಅದಕ್ಕೆ ಸ್ವಲ್ಪ ಕಲ್ಲುಪ್ಪು ಹಾಕಿ ನೀರು ಹಾಕದೆ ರುಬ್ಬಿ ಆಗ ಮಿಕ್ಸಿ ಜಾರು ಬಹಳ ಬೇಗ ಮಸಾಲೆಗಳನ್ನು ನುಣ್ಣಗೆ ರುಬ್ಬುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಚರ್ಮದ ಸತ್ತ ಕೋಶಗಳನ್ನು ತೆಗೆದು ಚರ್ಮ ಮೃದುವಾಗಿಸಲು ಇದನ್ನು ಬಳಸಿ