Select Your Language

Notifications

webdunia
webdunia
webdunia
webdunia

ಅಕ್ಕಿಯಲ್ಲಿ ಹುಳ ಆಗಿದ್ದರೆ ಅಥವಾ ಹುಳ ಆಗಬಾರದಂತಿದ್ದರೆ ಹೀಗೆ ಮಾಡಿ

ಅಕ್ಕಿಯಲ್ಲಿ ಹುಳ ಆಗಿದ್ದರೆ ಅಥವಾ ಹುಳ ಆಗಬಾರದಂತಿದ್ದರೆ ಹೀಗೆ ಮಾಡಿ
ಬೆಂಗಳೂರು , ಶನಿವಾರ, 19 ಅಕ್ಟೋಬರ್ 2019 (10:20 IST)
ಬೆಂಗಳೂರು : ಎಲ್ಲರ ಮನೆಯಲ್ಲಿ ಊಟಕ್ಕೆ ಅಕ್ಕಿಯನ್ನು ಬಳಸುವುದರಿಂದ ಅಕ್ಕಿಯನ್ನು ಶೇಖರಿಸಿ ಇಟ್ಟಿರುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಈ ಅಕ್ಕಿಗೆ ಹುಳ ಹಿಡಿಯುತ್ತದೆ. ಇದರಿಂದ ಅಕ್ಕಿ ಹಾಳಾಗುತ್ತದೆ. ಈ ಅಕ್ಕಿಗೆ ಹುಳ ಹಿಡಿಯಬಾರದಂತಿದ್ದರೆ ಅಥವಾ ಈಗಾಗಲೇ ಬಂದಿರುವ ಹುಳವನ್ನು ಸಾಯಿಸಲು ಹೀಗೆ ಮಾಡಿ.




*ಅಕ್ಕಿಯಲ್ಲಿ ಹುಳ ಆಗಿದ್ದರೆ ಅಕ್ಕಿಯನ್ನು ಎಸೆಯುವ ಬದಲು ಅಕ್ಕಿಯ ಜೊತೆಗೆ 1 ಹಿಡಿ ಉಪ್ಪನ್ನು ಬೇರಿಸಿ. ಇದರಿಂದ ಹುಳ ಸಾಯುತ್ತದೆ.


*ಅಕ್ಕಿಗೆ ಹುಳ ಬರಬಾರದು ಅಂತಿದ್ದರೆ ಅಕ್ಕಿಯ ಮೂಟೆಯೊಳಗೆ ಸ್ವಲ್ಪ ಏಲಕ್ಕಿ ಹಾಕಿಟ್ಟರೆ ಅಕ್ಕಿಗೆ ಹುಳ ಹಿಡಿಯುವುದಿಲ್ಲ. 

Share this Story:

Follow Webdunia kannada

ಮುಂದಿನ ಸುದ್ದಿ

ತ್ವಚೆಯನ್ನು ಸುಂದರವಾಗಿಸಲು ನೀವು ಸ್ನಾನ ಮಾಡುವ ನೀರಿಗೆ ಇದನ್ನ ಬೆರೆಸಿ