Select Your Language

Notifications

webdunia
webdunia
webdunia
webdunia

ತ್ವಚೆಯನ್ನು ಸುಂದರವಾಗಿಸಲು ನೀವು ಸ್ನಾನ ಮಾಡುವ ನೀರಿಗೆ ಇದನ್ನ ಬೆರೆಸಿ

ತ್ವಚೆಯನ್ನು ಸುಂದರವಾಗಿಸಲು ನೀವು ಸ್ನಾನ ಮಾಡುವ ನೀರಿಗೆ ಇದನ್ನ ಬೆರೆಸಿ
ಬೆಂಗಳೂರು , ಶನಿವಾರ, 19 ಅಕ್ಟೋಬರ್ 2019 (09:20 IST)
ಬೆಂಗಳೂರು : ನಿಮ್ಮ ತ್ವಚೆ ಸುಂದರವಾಗಿದ್ದರೆ ನೀವು ಕೂಡ ಸುಂದರವಾಗಿ ಕಾಣುತ್ತೀರಾ. ಆದಕಾರಣ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಿರಿ. ಅದಕ್ಕಾಗಿ ನೀವು ಪ್ರತಿದಿನ ಸ್ನಾನ ಮಾಡುವ ನೀರಿಗೆ ಇದನ್ನ ಬೆರೆಸಿರಿ.




*ಉಪ್ಪಿನಲ್ಲಿ ಗ್ಯಾಸ್ಟ್ರೋನೊಮಿಕ್ ಅಂಶವಿರುವುದರಿಂದ ಇದನ್ನು ನೀವು ಸ್ನಾನ ಮಾಡುವ ನೀರಿಗೆ ಬೆರೆಸಿದರೆ ಚರ್ಮದ ಯಾವುದೇ ಸಮಸ್ಯೆಗಳಿದ್ದರೂ ಕಡಿಮೆಯಾಗುತ್ತದೆ. ಹಾಗೇ ಸನ್ ಬರ್ನ್ ಇದ್ದರೆ ನಿವಾರಿಸುವುದಲ್ಲದೇ, ಒಣ ತ್ವಚೆಯನ್ನು ಮೃದುವಾಗಿರಿಸುತ್ತದೆ.


*ನೀವು ಸ್ನಾನ ಮಾಡುವ ನೀರಿಗೆ ವಿನೆಗರ್ ಬೆರೆಸಿದರೆ ಅದರಲ್ಲಿರುವ ಅಲ್ಫಾ ಹೈಡ್ರಾಕ್ಸಿ ಆಸಿಡ್  ತ್ವಚೆಯ ಅಂದವನ್ನು ಹೆಚ್ಚಿಸುವುದಲ್ಲದೇ ಮೊಡವೆಗಳು ಮೂಡದಂತೆ ತಡೆಯುತ್ತವೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಪ್ಪಾದ ಗ್ಯಾಸ್ ಬರ್ನರ್ ಗಳನ್ನು ಹೊಳೆಯುವಂತೆ ಮಾಡಲು ಇದನ್ನು ಬಳಸಿ