ಬೆಂಗಳೂರು : ಕೆಂಪಾದ ತುಟಿ ಮುಖದ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದರೆ ಕೆಲವರ ತುಟಿ ಕಪ್ಪಾಗಿರುತ್ತದೆ. ಅಂತವರು ಪ್ರತಿದಿನ ರಾತ್ರಿ ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿಕೊಳ್ಳಿ.
ಸ್ವಲ್ಪ ಜೇನುತುಪ್ಪ ಮತ್ತು ½ ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ರಾತ್ರಿ ಮಲಗುವ ಮುಂಚೆ ನಿಮ್ಮ ತುಟಿಗಳಿಗೆ ಹಚ್ಚಿ ಮಸಾಜ್ ಮಾಡಿ ಹಾಗೇ ಬಿಟ್ಟು, ಬೆಳಿಗ್ಗೆ ವಾಶ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ತುಟಿಗಳು ಬೇಗ ಕೆಂಪಾಗುತ್ತವೆ.