Select Your Language

Notifications

webdunia
webdunia
webdunia
webdunia

ನೀವು ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಲು ದೇವಿಗೆ ಪ್ರತಿ ಶುಕ್ರವಾರ ಇದನ್ನು ಅರ್ಪಿಸಿ

ನೀವು ಮಾಂಗಲ್ಯ  ಭಾಗ್ಯ ಗಟ್ಟಿಯಾಗಿರಲು ದೇವಿಗೆ ಪ್ರತಿ ಶುಕ್ರವಾರ ಇದನ್ನು ಅರ್ಪಿಸಿ
ಬೆಂಗಳೂರು , ಶುಕ್ರವಾರ, 10 ಜನವರಿ 2020 (06:13 IST)
ಬೆಂಗಳೂರು : ಪ್ರತಿಯೊಬ್ಬ ಮಹಿಳೆಯೂ ತಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಬೇಕು, ತಮ್ಮ ಪತಿ ಆರೋಗ್ಯವಂತನಾಗಿರಬೇಕು ಎಂದು ಬಯಸುತ್ತಾಳೆ. ಅಂತವರು ನಿಮಗೆ ಮಾಂಗಲ್ಯ ದೋಷ ಬಾರದೆ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಬೇಕೆಂದರೆ ಪ್ರತಿ ಶುಕ್ರವಾರದಂದು ದೇವಿಗೆ ಇದನ್ನು ಅರ್ಪಿಸಿ.



ನಿಮಗೆ ಹತ್ತಿರದಲ್ಲಿರುವ ಪಾರ್ವತಿ ಸ್ವರೂಪವಾದ ಯಾವುದಾದರೂ ದೇವಿಯ ದೇವಸ್ಥಾನಕ್ಕೆ ಹೋಗಿ ಒಂದು ಬಟ್ಟಲಿನ ತುಂಬಾ ದೇವಿಗೆ ಪ್ರಿಯವಾದ ಅರಶಿನವನ್ನು ಸಮರ್ಪಿಸುತ್ತಾ ಬಂದರೆ ಆಕೆ ಪ್ರಸನ್ನಳಾಗಿ ನಿಮ್ಮ ಮಾಂಗಲ್ಯದೋಷ ಹತ್ತಿರವೂ ಸುಳಿಯದಂತೆ ಸುಮಂಗಲಿಯಾಗಿ ಆಗಿ ಬದುಕುವಂತೆ ಹರಸುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ