ಬೆಂಗಳೂರು : ವಾತಾವರಣ ಬದಲಾದಂತೆದೇಹದಲ್ಲಿ ಕಫ ಉತ್ಪತ್ತಿಯಾಗಿ ಕೆಮ್ಮು ಶುರುವಾಗುತ್ತದೆ. ಈ ಕಫ, ಕೆಮ್ಮು ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಬಳಸಿ.
ಒಣದ್ರಾಕ್ಷಿ ಹಾಗೂ ಕಾಳುಮೆಣಸು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಅರೆದು ಸೇವನೆ ಮಾಡುವುದರಿಂದ ಕಫ ಕೆಮ್ಮು ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೇ ರಾತ್ರಿ ಹಾಗೂ ಬೆಳಿಗ್ಗೆ 8-10 ದ್ರಾಕ್ಷಿಯನ್ನು ಸೇವಿಸುವುದರಿಂದ ಕೆಮ್ಮು ಬಹಳಬೇಗ ನಿವಾರಣೆಯಾಗುತ್ತದೆ.