Select Your Language

Notifications

webdunia
webdunia
webdunia
webdunia

ಅಂಡರ್ ಆರ್ಮ್ಸ್ ಬೆಳ್ಳಗಾಗಲು ಇದ್ದಿಲಿಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ

ಅಂಡರ್ ಆರ್ಮ್ಸ್ ಬೆಳ್ಳಗಾಗಲು ಇದ್ದಿಲಿಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ
ಬೆಂಗಳೂರು , ಮಂಗಳವಾರ, 9 ಮಾರ್ಚ್ 2021 (07:05 IST)
ಬೆಂಗಳೂರು : ಅಂಡರ್ ಆರ್ಮ್ಸ್ ನಲ್ಲಿ ಹೆಚ್ಚು ಬೆವರು ಬರುವುದರಿಂದ ಅಲ್ಲಿ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ‍್ಳುತ್ತದೆ. ಇದು  ಅಂಡರ್ ಆರ್ಮ್ಸ್ ಕಪ್ಪಾಗುವಂತೆ ಮಾಡುತ್ತದೆ. ಇದರಿಂದ ನಿಮಗೆ ಸ್ಲಿವ್ ಲೆಸ್ ಡ್ರೆಸ್ ಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅಂಡರ್ ಆರ್ಮ್ಸ್ ಬೆಳ್ಳಗಾಗಲು ಇದನ್ನು ಹಚ್ಚಿ.

2 ಚಮಚ ಇದ್ದಿಲಿನ ಪುಡಿಗೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಅದನ್ನು ಅಂಡರ್ ಆರ್ಮ್ಸ್ ಗೆ ಹಚ್ಚಬೇಕು. ಬಳಿಕ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಬಳಸಿದರೆ ಅಂಡರ್ ಆರ್ಮ್ಸ್ ಬೆಳ್ಳಗಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೋಟೀನ್ ಅನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಗೊತ್ತಾ?