ಸುಖ ದಾಂಪತ್ಯಕ್ಕೆ ಅಡ್ಡಿಯಾಗುವ ಈ ವಿಚಾರವನ್ನು ಪುರುಷರು ಕಡೆಗಣಿಸಲೇಬಾರದು!

Webdunia
ಮಂಗಳವಾರ, 28 ಮೇ 2019 (09:09 IST)
ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಮುಕ್ತವಾಗಿ ಸಮಸ್ಯೆ ಹೇಳಿಕೊಳ್ಳುವಷ್ಟು ಕೆಲವರು ಇನ್ನೂ ಸಂಕೋಚ ಪಟ್ಟುಕೊಳ್ಳುತ್ತಾರೆ. ಆದರೆ ಪುರುಷರು ಈ ಒಂದು ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಶಾಶ್ವತ ಬಂಜೆತನ ಆವರಿಸಬಹುದು!


ಕೆಲವರಿಗೆ ಸಮಾಗಮದ ಸಮಯದಲ್ಲಿ ಉದ್ರೇಕದ ‍ಸಮಸ್ಯೆಯಿರುತ್ತದೆ. ಇದರಿಂದ ಮಕ್ಕಳಾಗುವುದಕ್ಕೂ ತೊಂದರೆ, ಲೈಂಗಿಕ ಅತೃಪ್ತಿಯೂ ಕಾಡಬಹುದು.

ಆದರೆ ಇದನ್ನು ಕಡೆಗಣಿಸಿದರೆ ಮುಂದೆ ಫಲವಂತಿಕೆ ನಷ್ಟವಾಗಬಹುದು. ಶಾಶ್ವತವಾಗಿ ಫಲವಂತಿಕೆ ಇಲ್ಲದೇ ದಾಂಪತ್ಯ ಜಿವನಕ್ಕೆ ತೊಂದರೆಯಾಗಬಹುದು. ಈಗ ವೈದ್ಯ ವಿಜ್ಞಾನ ಸಾಕಷ್ಟು ಮುಂದುವರಿದಿದ್ದು, ಈ ಸಮಸ್ಯೆಗೆ ಸಾಕಷ್ಟು ಪರಿಹಾರಗಳಿವೆ. ನಿಸ್ಸಂಕೋಚವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮುಂದಿನ ಸುದ್ದಿ