Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ಮಹಿಳೆಯರಲ್ಲಿ ಹೆಚ್ಚು ಇಷ್ಟಪಡುವುದು ‘ಇದನ್ನೇ’!

ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ಮಹಿಳೆಯರಲ್ಲಿ ಹೆಚ್ಚು ಇಷ್ಟಪಡುವುದು ‘ಇದನ್ನೇ’!
ಬೆಂಗಳೂರು , ಗುರುವಾರ, 30 ಆಗಸ್ಟ್ 2018 (09:21 IST)
ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ತಮ್ಮ ಸಂಗಾತಿಯಿಂದ ಉತ್ತೇಜನಗೊಳ್ಳುವುದು ಯಾವ ಕಾರಣಕ್ಕೆ ಗೊತ್ತಾ? ಈ ಬಗ್ಗೆ ಆನ್ ಲೈನ್ ಸಮೀಕ್ಷೆಯೊಂದರಲ್ಲಿ ಪುರುಷರು ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ತಮ್ಮ ಮಹಿಳಾ ಸಂಗಾತಿಯ ದೇಹ ಸಿರಿ, ಡ್ರೆಸ್ ಗಿಂತ ಹೆಚ್ಚು ಉತ್ತೇಜನಗೊಳ್ಳುವುದು ಸಂಗಾತಿ ಮಾಡುವ ಶಬ್ಧಕ್ಕೆ ಅಂತೆ!

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.90 ರಷ್ಟು ಪುರುಷರು ತಮ್ಮ ಸಂಗಾತಿಯ ಮತ್ತು ಭರಿಸುವ ಸ್ವರದಿಂದ ಉತ್ತೇಜನಗೊಳ್ಳುವುದಾಗಿ ಅಭಿಪ್ರಾಯಪಟ್ಟಿದ್ದಾರಂತೆ. ರೊಮ್ಯಾಂಟಿಕ್ ಮಾತುಗಳು, ದೇಹಸಿರಿ ಎಲ್ಲವೂ ನಂತರದ ಸ್ಥಾನದಲ್ಲಿವೆಯಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕಪ್ ಗಳಲ್ಲಿ ಉಳಿದುಕೊಂಡಿರುವ ಕಾಫಿ, ಟೀ ಕಲೆಗಳನ್ನು ಹೋಗಲಾಡಿಸಲು ಇದನ್ನು ಬಳಸಿ