Webdunia - Bharat's app for daily news and videos

Install App

ರತಿಕ್ರೀಡೆ ವೇಳೆ ಮಹಿಳೆಯರು ಹೀಗೆ ಮಾಡಿದ್ರೆ ಪುರುಷರು ಉತ್ಸಾಹ ಮೇರೆ ಮೀರುತ್ತದೆ!

Webdunia
ಶುಕ್ರವಾರ, 14 ಜೂನ್ 2019 (07:34 IST)
ಬೆಂಗಳೂರು: ರತಿಕ್ರೀಡೆ ವೇಳೆ ಮಹಿಳೆಯರೂ ಪುರುಷರೂ ಸಮಾನ ಆಸಕ್ತಿ ತೋರಿಸಿದಲ್ಲಿ ಆ ಲೈಂಗಿಕ ಸಂಬಂಧ ಚೆನ್ನಾಗಿರುತ್ತದೆ. ಅದರಲ್ಲೂ ಪುರುಷರನ್ನು ಉತ್ತೇಜಿಸಲು ಕೆಲವೊಂದು ಟ್ರಿಕ್ ಗಳು ಕೆಲಸ ಮಾಡುತ್ತವೆ!


ವಿಶೇಷವಾಗಿ ರತಿಕ್ರೀಡೆ ಸಂದರ್ಭ ಪುರುಷರು ರಮಿಸುತ್ತಿದ್ದರೆ ಮಹಿಳೆ ಆತನನ್ನು ನೇರವಾಗಿ ಕಣ್ಣು ಮಿಟುಕಿಸದೇ ಮೆಚ್ಚುಗೆಯಿಂದ ನೋಡಿದರೆ ಆತನ ಖುಷಿ ಮೇರೆ ಮೀರುತ್ತದಂತೆ! ಹೀಗಂತ ಲೈಂಗಿಕ ತಜ್ಞರು ಹೇಳುತ್ತಾರೆ. ಆತ ಮುದ್ದಿಸುವುದನ್ನು ನೋಡಿದರೆ ಆತನಿಗೆ ಉತ್ಸಾಹ ಮೇರೆ ಮೀರುತ್ತದೆ. ಅದರ ಜತೆಗೆ ಹೊಗಳುತ್ತಿದ್ದರೆ ಇನ್ನಷ್ಟು ಮುದಗೊಳ್ಳುತ್ತಾನೆ ಎಂಬುದು ತಜ್ಞರ ಅಭಿಪ್ರಾಯ.      

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ