Publish Date: Thu, 14 Mar 2019 (11:02 IST)
Updated Date: Thu, 14 Mar 2019 (11:04 IST)
ಬೆಂಗಳೂರು: ಹಸ್ತಮೈಥುನ ಅಥವಾ ಸ್ವಯಂ ರತಿ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ಸರಿಯಾದ ಕ್ರಮದಲ್ಲಿ ಮಾಡದೇ ಇದ್ದರೆ ಇದರಿಂದ ಅಪಾಯವೇ ಜಾಸ್ತಿ.
ಅದರಲ್ಲೂ ಪುರುಷರು, ಸ್ವಯಂ ರತಿ ಮಾಡುವಾಗ ಈ ತಪ್ಪುಗಳನ್ನು ಮಾಡಿದರೆ ಅದರ ಪರಿಣಾಮ ಎದುರಿಸಬೇಕಾದೀತು. ಅವು ಏನು ನೋಡೋಣ.
ಎಡೆಬಿಡದೇ, ನಿರಂತರವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರೆ, ಗುಪ್ತಾಂಗ ಸಂಬಂಧೀ ನೋವುಗಳು ಬರುವ ಸಾಧ್ಯತೆಯಿದೆ. ಗುಪ್ತಾಂಗದ ತುದಿಯಲ್ಲಿ ಗಾಯ ಅಥವಾ ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗೆಯೇ ಗುಪ್ತಾಂಗದ ಮೇಲೆ ಹೆಚ್ಚು ಪ್ರೆಷರ್ ಹಾಕುವುದು ಮಾಡಿದರೆ ಸಂತೋಷಕ್ಕಿಂತ ನೋವು ಅನುಭವಿಸಬೇಕಾಗಬಹುದು. ಹಾಗಾಗಿ ಎಚ್ಚರವಿರಲಿ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.