Daily Horoscope
✕

ಜನನಾಂಗ ಗಾತ್ರ ಹಿಗ್ಗಿಸಲು ಯಾವ ಔಷಧಿ ಬಳಸಬೇಕು?

Webdunia
ಗುರುವಾರ, 26 ಸೆಪ್ಟಂಬರ್ 2019 (09:08 IST)
ಬೆಂಗಳೂರು: ಜನನಾಂಗ ಗಾತ್ರದ ಬಗ್ಗೆ ಹಲವು ಪುರುಷರಿಗೆ ಕೀಳರಿಮೆಯಿರುತ್ತದೆ. ತನ್ನ ಜನನಾಂಗ ಗಾತ್ರ ಹಿಗ್ಗಿಸಲು ಏನಾದರೂ ಉಪಾಯವಿದೆಯೇ ಎಂದು ಹುಡುಕುತ್ತಾರೆ.


ಜನನಾಂಗ ಗಾತ್ರ ಸಾಮಾನ್ಯವಾಗಿ 3.5 ರಿಂದ 4 ಇಂಚು ಉದ್ದವಿದ್ದರೂ ಸಾಕು. ಮಹಿಳೆಯರನ್ನು ಸಂತೃಪ್ತಿಗೊಳಿಸುವ ಕಲೆಗಾರಿಕೆ ಪುರುಷರಿಗೆ ಗೊತ್ತಿರುವುದು ಮುಖ್ಯ. ಜನನಾಂಗದ ಗಾತ್ರ ಹೆಚ್ಚಿಸಲು ಯಾವುದೇ ಔಷಧಿಗಳಲ್ಲ. ಅದರ ಬಳಕೆಯೂ ಉತ್ತಮವಲ್ಲ. ಜನನಾಂಗದ ಆರೋಗ್ಯಕ್ಕಾಗಿ ಕೆಲವು ವ್ಯಾಯಾಮ, ಉತ್ತಮ ಆಹಾರ ಸೇವಿಸಿದರೆ ಸಾಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಕಾಫಿ, ಟೀ ಸೇವಿಸಲು ಕೊಡಬಹುದು

ಗರ್ಭಿಣಿಯರಿಗೆ ಅತಿಯಾದ ವಾಂತಿಯೇ, ತಕ್ಷಣವೇ ಈ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ

ಕೂತು ಥಟ್ಟನೆ ಏಳುವಾಗ ತಲೆ ಸುತ್ತು ಬರುವುದೇಕೆ

ಸಿಹಿ ತಿಂಡಿ ತಿಂದ ಬಳಿಕ ಮಜ್ಜಿಗೆ ಅಥವಾ ಮೊಸರು ಸೇವಿಸಬಾರದು ಯಾಕೆ

ಅತಿಯಾಗಿ ಉಪ್ಪು ತಿಂದರೆ ಗರ್ಭಧರಿಸುವುದು ಕಷ್ಟವೇ, ತಜ್ಞರ ಅಭಿಪ್ರಾಯ ಇಲ್ಲಿದೆ

ಮುಂದಿನ ಸುದ್ದಿ
Show comments