Select Your Language

Notifications

webdunia
webdunia
webdunia
webdunia

ಮೇಕಪ್ ಗೆ ಬೇಕಾದ ಈ 4 ವಸ್ತುಗಳನ್ನು ಮನೆಯಲ್ಲಿಯೇ ತಯಾರಿಸಬಹುದು

ಮೇಕಪ್  ಗೆ ಬೇಕಾದ ಈ 4 ವಸ್ತುಗಳನ್ನು ಮನೆಯಲ್ಲಿಯೇ ತಯಾರಿಸಬಹುದು
ಬೆಂಗಳೂರು , ಬುಧವಾರ, 19 ಜೂನ್ 2019 (08:52 IST)
ಬೆಂಗಳೂರು : ಮೇಕಪ್ ಮಾಡಲು ಮೇಕಪ್ ಕಿಟ್ ಗಳನ್ನು ಹೊರಗಿನಿಂದ ಖರೀದಿಸುತ್ತಾರೆ. ಇವುಗಳು ತುಂಬಾ ದುಬಾರಿಯಾಗಿರುವುದರಿಂದ ಅವುಗಳನ್ನು ಖರೀದಿಸಲು ತುಂಬಾ ಹಣ ಬೇಕಾಗುತ್ತದೆ. ಆದರೆ ಕೆಲವೊಂದನ್ನು ಮನೆಯಲ್ಲಿಯೇ ತಯಾರಿಸಬಹುದು. ಅವು ಯಾವುದೆಂಬುದನ್ನು ತಿಳಿಯೋಣ.




*ಲಿಪ್ ಸ್ಕ್ರಬ್ : ನಿಮ್ಮ ತುಟಿಗಳನ್ನು ನಯವಾಗಿಸಲು ಬಳಸುವ ಲಿಪ್ ಸ್ಕ್ರಬ್ ನ್ನು ಮನೆಯಲ್ಲಿಯೇ ತಯಾರಿಸಬಹುದು. ಪೆಟ್ರೋಲಿಯಂ ಜೆಲ್ಲಿ ಹಾಗೂ ಸಕ್ಕರೆ ಬಳಸಿ ಲಿಪ್ ಸ್ಕ್ರಬ್ ತಯಾರಿಸಬಹುದು.


*ಬೇಸಿಗೆಯಲ್ಲಿ ಮನೆಯಿಂದ ಹೊರಹೋಗಲು BB ಕ್ರೀಮ್ ನ್ನು ಹಚ್ಚಿಕೊಳ್ಳಬೇಕೆಂದರೆ ಮೊಯಿಶ್ಚರೈಸೆಷನ್ ಕ್ರೀಂ ಹಾಗೂ ಪೌಂಡೇಶನ್ ಪೌಡರ್ ನ್ನು ಮಿಕ್ಸ್ ಮಾಡಿ ತಯಾರಿಸಬಹುದು.


*ಮೇಕಪ್ ಮಾಡಲು ಬಳಸುವ ಕುಂಚಗಳನ್ನು ಕ್ಲೀನ್ ಮಾಡಲು ಅದಕ್ಕೆ ಬೇಕಾದನ್ನು ಹೊರಗಿನಿಂದ ಹಣ ಕೊಟ್ಟು ತರುವ ಬದಲು ಮನೆಯಲ್ಲಿ ಬಿಸಿ ನೀರಿಗೆ ಸ್ವಲ್ಪ ಶಾಂಪು ಹಾಕಿ ಕುಂಚಗಳನ್ನು ಅದ್ದಿದರೆ ಅವು ಕ್ಲೀನ್ ಆಗುತ್ತವೆ.


* DIY ಹೈಲೈಟರ್ ಖರೀದಿಸಲು ತುಂಬಾ ಹಣ ಖರ್ಚು ಮಾಡುವ ಬದಲು ಲಿಪ್ ಗ್ಲೋಸ್ ಬಳಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಇನ್ಮುಂದೆ ಪೀರಿಯಡ್‌ನಲ್ಲಿ ನ್ಯಾಪ್‌ಕಿನ್ ಬಳಸುವ ಅಗತ್ಯವಿಲ್ಲ