Daily Horoscope

Select Your Language

Notifications

webdunia
webdunia
webdunia
webdunia

ಲಕ್ಷ್ಮೀ ಫೋಟೊವನ್ನು ಈ ದಿಕ್ಕಿಗೆ ಮುಖಮಾಡಿ ಇಟ್ಟು ಪೂಜಿಸಿದರೆ ಹಣದ ಸಮಸ್ಯೆ ಎಂದೂ ಎದುರಾಗಲ್ಲ

ಬೆಂಗಳೂರು
ಬೆಂಗಳೂರು : ಜೀವನ ನಡೆಸಲು  ಹಣ ತುಂಬಾ ಮುಖ್ಯ. ಆದರೆ ಹಣದ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿರುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಹಣದ  ಸಮಸ್ಯೆ ಹೋಗಲಾಡಿಸಲು ಈ ರೀತಿ ಮಾಡಿ.




ಲಕ್ಷ್ಮೀದೇವಿ ಸಂಪತ್ತಿಗೆ ಅಧಿದೇವತೆ. ಲಕ್ಷ್ಮೀದೇವಿ ನೆಲೆಸಿರುವವರ ಮನೆಯಲ್ಲಿ ಎಂದೂ ಹಣದ ಸಮಸ್ಯೆ ಕಾಡುವುದಿಲ್ಲ. ಆದ್ದರಿಂದ ಎಲ್ಲರ ಮನೆಯಲ್ಲಿಯೂ ತಪ್ಪದೇ ಲಕ್ಷ್ಮೀ ಪೂಜೆ ಮಾಡುತ್ತಾರೆ. ಆದರೆ ಲಕ್ಷ್ಮೀದೇವಿಯ ಪೂಜೆ ಮಾಡಿದರೆ ಮಾತ್ರ ಸಾಕಾಗಲ್ಲ ಜೊತೆಗೆ ನೀವು ಪೂಜಿಸುವ ಲಕ್ಷ್ಮೀದೇವಿಯ ಫೋಟೊ ಸರಿಯಾದ ಸ್ಥಳದಲ್ಲಿ ಇಡಬೇಕು. ಆಗ ಮಾತ್ರ ನಿಮ್ಮ ಪೂಜೆಗೆ ಪ್ರತಿಫಲ ಸಿಗುತ್ತದೆ.


ಹೌದು ಲಕ್ಷ್ಮೀದೇವಿಯ ಫೋಟೊವನ್ನು ಮನೆಯ ದೇವರ ಕೋಣೆ ಅಥವಾ ಮನೆಯ ಲಿವಿಂಗ್ ಹಾಲ್ ನಲ್ಲಿ ಇಡಬಹುದು. ಆದರೆ ಲಕ್ಷ್ಮೀದೇವಿಯನ್ನು  ಪೂರ್ವ ದಿಕ್ಕಿಗೆ ಮುಖ ಮಾಡಿ ಇಡಬೇಕು. ಸೂರ್ಯನ ಕಿರಣ ಲಕ್ಷ್ಮೀದೇವಿಯ ಫೋಟೊಗೆ ಬೀಳಬೇಕು. ಇದರಿಂದ ಲಕ್ಷ್ಮೀ ಕಟಾಕ್ಷ ಆ ಮನೆಯ ಮೇಲೆ ಸದಾಕಾಲ ನೆಲೆಸಿರುತ್ತದೆ.ಹಣದ ಸಮಸ್ಯೆ ದೂರವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಂಕುಮಾರ್ಚನೆ ಮಾಡುವುದು ಯಾಕಾಗಿ ಗೊತ್ತಾ?