Select Your Language

Notifications

webdunia
webdunia
webdunia
webdunia

ಈ ಸಮಸ್ಯೆಯಿರುವವರು ತೆಂಗಿನ ಎಣ್ಣೆಯನ್ನು ಮಾಯಿಶ್ಚರೈಸರ್ ಆಗಿ ಬಳಸದಿರುವುದೇ ಉತ್ತಮ

ಈ ಸಮಸ್ಯೆಯಿರುವವರು ತೆಂಗಿನ ಎಣ್ಣೆಯನ್ನು ಮಾಯಿಶ್ಚರೈಸರ್ ಆಗಿ ಬಳಸದಿರುವುದೇ ಉತ್ತಮ
ಬೆಂಗಳೂರು , ಮಂಗಳವಾರ, 18 ಜೂನ್ 2019 (09:19 IST)
ಬೆಂಗಳೂರು : ತೆಂಗಿನೆಣ್ಣೆ ಆರೋಗ್ಯಕ್ಕೆ ಹಾಗೂ ಚರ್ಮದ ಸಮಸ್ಯೆಗೆ ಅತ್ಯುತ್ಯಮ ಮನೆಮದ್ದು ಎಂದು ಹೇಳುತ್ತಾರೆ.  ಆದರೆ ಈ ತರಹದ  ಚರ್ಮದ ಸಮಸ್ಯೆ ಇರುವವರು ತೆಂಗಿನೆಣ್ಣೆ ಬಳಸದಿರುವುದೇ ಉತ್ತಮ.




ತೆಂಗಿನ ಎಣ್ಣೆ ಮಾಯಿಶ್ಚರೈಸರ್ ಗುಣಗಳನ್ನು ಹೊಂದಿದೆ. ಆದರೆ ಒಣ ಚರ್ಮದವರಿಗೆ ಇದು ಹೊರಗಿನಿಂದ ಪೋಷಕಾಂಶ ನೀಡುತ್ತದೆ. ಆದ್ರೆ ಒಳಗಿನಿಂದ ಮಾಯಿಶ್ಚರೈಸರ್ ಮಾಡುವುದಿಲ್ಲ.


ಆಯುರ್ವೇದದ ಪ್ರಕಾರ ತೆಂಗಿನ ಎಣ್ಣೆಯಲ್ಲಿ ಉಷ್ಣತೆಯಿಂದ ಕೂಡಿರುತ್ತದೆ. ಆದ್ದರಿಂದ  ಆಯಿಲ್ ಸ್ಕೀನ್ ಅವರು ಇದನ್ನು ಬಳಸದಿರುವುದೇಉತ್ತಮ. ಮೊಡವೆ ಸಮಸ್ಯೆಯಿರುವವರು ಕೂಡ ತೆಂಗಿನ ಎಣ್ಣೆಯಿಂದ ದೂರವಿರುವುದು ಬೆಸ್ಟ್.

Share this Story:

Follow Webdunia kannada

ಮುಂದಿನ ಸುದ್ದಿ

ಎಡಿಮಾ ಸಮಸ್ಯೆ ನಿವಾರಣೆಗೆ ಈ ಮನೆಮದ್ದನ್ನು ಬಳಸಿ