Webdunia - Bharat's app for daily news and videos

Install App

ಸಿಹಿಯಾದ ಬಾಳೆಹಣ್ಣಿನ ಬೊಂಡಾ ಮಾಡಿ ನೋಡಿ

Webdunia
ಶುಕ್ರವಾರ, 3 ಜುಲೈ 2020 (08:42 IST)
Normal 0 false false false EN-US X-NONE X-NONE

ಬೆಂಗಳೂರು : ಬಾಳೆಹಣ್ಣಿನಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡಬಹುದು. ಅದರಲ್ಲಿ ಬಾಳೆಹಣ್ಣಿನ ಬೊಂಡಾ ಕೂಡ ಒಂದು. ಅದು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೊಣ.
 

ಬೇಕಾಗುವ ಸಾಮಾಗ್ರಿಗಳು : 2 ಬಾಳೆಹಣ್ಣು, 1ಕಪ್ ಗೋಧಿ ಹಿಟ್ಟು, 3 ಚಮಚ ಅಕ್ಕಿ ಹಿಟ್ಟು, 3 ಚಮಚ ಬೆಲ್ಲ, ¼ ಚಮಚ ಅಡುಗೆ ಸೋಡಾ, ¼ ಚಮಚ ಉಪ್ಪು, 1 ಏಲಕ್ಕಿ, ಎಣ್ಣೆ.

ಮಾಡುವ ವಿಧಾನ : ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರು ಹಾಕಿ ಬಿಸಿ ಮಾಡಿ. ಗೋಧಿ ಹಿಟ್ಟಿನ ಜೊತೆಗೆ ಬಾಳೆಹಣ್ಣು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅಕ್ಕಿಹಿಟ್ಟು, ಅಡುಗೆ ಸೋಡಾ, ಏಲಕ್ಕಿ ಪುಡಿ, ಉಪ್ಪು, ನೀರು ಸೇರಿಸಿ ಮದ್ಯಮ ಹದಕ್ಕೆ  ಕಲಸಿಟ್ಟುಕೊಳ್ಳಿ. ಬಳಿಕ ಎಣ್ಣೆಯಲ್ಲಿ ಕರಿದರೆ ಬಾಳೆಹಣ್ಣಿನ ಬೊಂಡಾ ರೆಡಿ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ
Show comments