Select Your Language

Notifications

webdunia
webdunia
webdunia
webdunia

ಕೋಮಲವಾದ ಮೈಕಾಂತಿಗಾಗಿ ಪ್ರಿಯಾಂಕ ಚೋಪ್ರಾ ಬಳಸುವ ಫೇಸ್ ಪ್ಯಾಕ್ ಯಾವುದು ಗೊತ್ತಾ?

ಕೋಮಲವಾದ ಮೈಕಾಂತಿಗಾಗಿ ಪ್ರಿಯಾಂಕ ಚೋಪ್ರಾ ಬಳಸುವ ಫೇಸ್ ಪ್ಯಾಕ್ ಯಾವುದು ಗೊತ್ತಾ?
ಬೆಂಗಳೂರು , ಶುಕ್ರವಾರ, 3 ಜುಲೈ 2020 (08:39 IST)
Normal 0 false false false EN-US X-NONE X-NONE

ಬೆಂಗಳೂರು : ಬಾಲಿವುಡ್ ಸುಂದರವಾದ ನಟಿಯರಲ್ಲಿ ಪ್ರಿಯಾಂಕ ಚೋಪ್ರಾ ಕೂಡ ಒಬ್ಬರು. ಅವರ  ಅಂದ ಚೆಂದ ಕೋಮಲವಾದ ಸ್ಕೀನ್ ಎಲ್ಲರೂ ಇಷ್ಟಪಡುತ್ತಾರೆ. ಈ ಕೋಮಲವಾದ ಮೈಕಾಂತಿಗಾಗಿ ಪ್ರಿಯಾಂಕ ಚೋಪ್ರಾ ಯಾವ ಫೇಸ್ ಪ್ಯಾಕ್ ಬಳಸುತ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.
 

ಇವರು ತಮ್ಮ ಮುಖ, ದೇಹದ ಮೈಕಾಂತಿ ಕಾಪಾಡಿಕೊಳ್ಳು ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಫೇಸ್ ಪ್ಯಾಕ್ ತಯಾರಿಸುತ್ತಾರಂತೆ. ಈ ಫೇಸ್ ಪ್ಯಾಕ್ ತಯಾರಿಸಲು ಅವರು 1 ಕಪ್ ಕಡಲೆಹಿಟ್ಟು, 1 ಚಮಚ ಮೊಸರು, ನಿಂಬೆ ರಸ ಸ್ವಲ್ಪ, ಹಾಲು, ಶ್ರೀಗಂಧದ ಪುಡಿ, ಅರಶಿನ ಇವಿಷ್ಟನ್ನು ಮಿಕ್ಸ್ ಮಾಡಿ  ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತಣ್ಣೀರಿನಲ್ಲಿ ವಾಶ್ ಮಾಡುತ್ತಾರಂತೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಎಫೆಕ್ಟ್; ಬೆಂಗಳೂರಿನಲ್ಲಿ ಮತ್ತೊಂದು ಪೊಲೀಸ್ ಠಾಣೆ ಸೀಲ್ ಡೌನ್