ಗೆಳೆಯನೊಂದಿಗಿನ ಪ್ರೇಮದಿಂದ ಹೀಗೆಲ್ಲಾ ಆಗುತ್ತಿದೆ!

Webdunia
ಭಾನುವಾರ, 11 ಆಗಸ್ಟ್ 2019 (08:08 IST)
ಬೆಂಗಳೂರು : ನಾನು ಸಂತೋಷದಿಂದ ಮದುವೆಯಾದ ಗೃಹಿಣಿ. ಆದರೆ ನಾನು ಸ್ವಲ್ಪ ಸಮಯದ  ಹಿಂದೆ ನನ್ನ ಹಳೆಯ ಗೆಳೆಯನನ್ನು ಭೇಟಿಯಾದೆ. ಹಾಗೇ ನಾವು ನಮ್ಮ ಪ್ರೇಮ ಸಂಬಂಧವನ್ನು ಮುಂದುವರಿಸಿದ್ದೇವು. ಆದರೆ ನಾನು ಅವನೊಂದಿಗೆ ಸಂಭೋಗಿಸಲು ಸಾಧ್ಯವಿಲ್ಲ. ಯಾಕೆಂದರೆ ನಾನು ನನ್ನ ಪತಿಯನ್ನು ಪ್ರೀತಿಸುತ್ತೇನೆ. ಈ ವಿಚಾರದಲ್ಲಿ ನನಗೆ ಗೊಂದಲವಾಗುತ್ತಿದೆ.



ಉತ್ತರ: ನೀವೇ ನಿಮ್ಮನ್ನ ಕಷ್ಟದ ಸ್ಥಿತಿಗೆ ತಳ್ಳುತ್ತಿದ್ದೀರಿ. ನಿಮ್ಮ ಜೀವನವನ್ನು ಸಂಕೀರ್ಣಗೊಳಿಸಬೇಡಿ. ನಿಮ್ಮ ಪತಿಯನ್ನು ಪ್ರೀತಿಸುತ್ತಿರುವ ನೀವು ಮತ್ತೆ ಪ್ರೇಮದ ಬಲೆಗೆ ಬಿದ್ದು, ನಿಮ್ಮ ಶಾಶ್ವತ ಸಂಬಂಧವನ್ನು ನಾಶಪಡಿಸಬೇಡಿ. ಈ ವಿಚಾರವನ್ನು ನೀವು ಗೌಪ್ಯವಾಗಿಡುವುದು ಉತ್ತಮ ಎಂದು ನಾನು ಸೂಚಿಸುತ್ತೇನೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments