ಹೆಣ್ಣಿನ ಕಾಲ್ಬೆರಳಿನಲ್ಲಿ ಅಡಗಿದೆ ಗಂಡನ ಅದೃಷ್ಟ

ಭಾನುವಾರ, 11 ಆಗಸ್ಟ್ 2019 (07:46 IST)
ಬೆಂಗಳೂರು : ಹೆಂಡತಿ ಪತಿಯ ಅದೃಷ್ಟದ ಸಂಕೇತವೆಂಬುದು ಹಿರಿಯರ ನಂಬಿಕೆ. ಹಾಗೇ ಸಾಮುದ್ರಿಕ ಶಾಸ್ತ್ರದ ಪ್ರಕಾರ ಹೆಣ್ಣಿನ ಕಾಲಿನ  ಬೆರಳುಗಳು ಗಂಡನ ಹಣೆಯ ಬರಹವನ್ನೇ ಬದಲಿಸುತ್ತದೆಯಂತೆ.
ಹೌದು ಸಾಮುದ್ರಿಕ ಶಾಸ್ತ್ರದ ಪ್ರಕಾರ ಮಹಿಳೆಯ ಕಾಲ್ಬೆರಳಿನಲ್ಲಿ ಧ್ವಜ, ಸ್ವಸ್ತಿಕ ಚಿಹ್ನೆ ಹೊಂದಿದ್ದರೆ ಆ ಮಹಿಳೆಯ ಗಂಡ ರಾಜನಂತೆ ಬಾಳುತ್ತಾನೆ ಎಂದು ಹೇಳಲಾಗುತ್ತದೆ. ಮಹಿಳೆಯ ಎರಡನೇ ಬೆರಳು, ಮಧ್ಯಮ ಬೆರಳು ಹೆಬ್ಬೆರಳಿಗಿಂತ ಉದ್ದವಾಗಿದ್ದರೆ ಆಕೆಯ ಗಂಡನಿಗೆ ದುಸ್ವಪ್ನದಂತೆ ಕಾಡುತ್ತಾಳೆ ಎಂದು ಹೇಳಲಾಗುತ್ತದೆ.


ಕಮಲಾ ಮತ್ತು ಛತ್ರ ಚಿಹ್ನೆಗಳು ಗಂಡನಿಗೆ ಸಂಪತ್ತು, ರಾಜಕೀಯ ಖ್ಯಾತಿ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಒಂದು ವೇಳೆ ಮಧ್ಯಮ ಮತ್ತು ಅನಾಮಿಕಾ ಮೂರನೇ ಮತ್ತು ನಾಲ್ಕನೇ ಬೆರಳುಗಳು ಸಮಾನವಾಗಿದ್ದರೆ ಮಹಿಳೆ ಗಂಡನ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದುವೆಯಾಗುತ್ತಿದ್ದೇನೆ?! ಯಾವ ಗರ್ಭ ನಿರೋಧಕ ಬಳಸಲಿ?