ಪತಿ ಈ ಅಂಗ ಮುಟ್ಟಿದರೆ ಸಂಕೋಚವಾಗುತ್ತದೆ

ಶನಿವಾರ, 10 ಆಗಸ್ಟ್ 2019 (11:09 IST)
ಬೆಂಗಳೂರು : ನಾನು 26 ವರ್ಷದ ಮಹಿಳೆ. ಪತಿ ನನ್ನ ಸ್ತನಗಳನ್ನು ಮುಟ್ಟಿದರೆ ನನಗೆ ಸಂಕೋಚವಾಗುತ್ತದೆ. ಇದರಿಂದ ಆತನಿಗೆ ಬೇಸರವಾಗುತ್ತಿದೆ. ನನ್ನ ಗೆಳೆತಿಯರ ಬಳಿ ಈ ಬಗ್ಗೆ ವಿಚಾರಿಸಿದಾಗ ಯಾರಿಗೂ ಈ ಸಮಸ್ಯೆಯಿಲ್ಲ. ನನ್ನ ಪತಿಯನ್ನು ಅಸಮಾಧಾನಗೊಳ್ಳುವುದು  ನನಗೆ ಇಷ್ಟವಿಲ್ಲ. ಹಾಗಾದ್ರೆ ನಾನು ತಜ್ಞರನ್ನು ಸಂಪರ್ಕಿಸಬೇಕೇ?
ಉತ್ತರ : ನಿಮ್ಮ ಆ ಅಂಗ ತುಂಬಾ ಸೂಕ್ಷ್ಮವಾಗಿರುವುದರಿಂದ ನಿಮಗೆ ಈ ರೀತಿಯ ಅನುಭವವಾಗುತ್ತಿದೆ. ಆದ್ದರಿಂದ ನೀವು ಆ ಭಾಗಗವನ್ನು ಯಾವಾಗಲೂ ಮಸಾಜ್ ಮಾಡುತ್ತಿರಿ. ಇದರಿಂದ ಅದರ ಸೂಕ್ಷ್ಮತೆ ಕಡಿಯಾಗುತ್ತದೆ. ಒಂದು ವೇಳೆ ನಿಮಗೆ ಇದು ಸಹಾಯ ಮಾಡದಿದ್ದರೆ. ಲೋಕ್ಸ್ 2%ಜೆಲ್ ನಂತಹ  ಸ್ಥಳೀಯ ಅರಿವಳಿಕೆ ಹಚ್ಚಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲೈಂಗಿಕತೆಯ ಬಗ್ಗೆ ಡೇಟಿಂಗ್ ಮಾಡುವಾಗ ಇದ್ದ ಉತ್ಸಾಹ ಮದುವೆಯಾದ ಮೇಲೆ ಇಲ್ಲ