Select Your Language

Notifications

webdunia
webdunia
webdunia
webdunia

ವೀರ್ಯಾಣುವಿನ ಆಯುಷ್ಯವೆಷ್ಟು ಗೊತ್ತಾ?

ವೀರ್ಯಾಣುವಿನ ಆಯುಷ್ಯವೆಷ್ಟು ಗೊತ್ತಾ?
ಬೆಂಗಳೂರು , ಸೋಮವಾರ, 22 ಅಕ್ಟೋಬರ್ 2018 (09:08 IST)
ಬೆಂಗಳೂರು: ಪುರುಷರ ಆರೋಗ್ಯವಂತ ವೀರ್ಯಾಣು ಮಹಿಳೆಯ ದೇಹ ಪ್ರವೇಶಿಸಿದ ಮೇಲೆ ಎಷ್ಟು ಸಮಯ ಜೀವಂತವಾಗಿರುತ್ತದೆ ಗೊತ್ತಾ?

ಒಂದು ವೀರ್ಯಾಣು ಮಹಿಳೆಯ ಗರ್ಭಕೋಶದಲ್ಲಿ ಎಷ್ಟು ಸಮಯ ಜೀವಂತವಾಗಿರುತ್ತದೆ? ತಜ್ಞರ ಪ್ರಕಾರ ವೀರ್ಯಾಣು ಸುಮಾರು 5 ದಿನಗಳ ಕಾಲ ಜೀವಂತವಾಗಿರುತ್ತದಂತೆ.

ಹೀಗಾಗಿ ಋತು ಚಕ್ರದ ಅವಧಿಯಲ್ಲಿ ಸೆಕ್ಸ್ ಮಾಡಿದರೂ ಗರ್ಭಿಣಿಯಾಗುವ ಸಾಧ್ಯತೆಯಿರುತ್ತದೆ. ಋತುಮತಿಯಾದ ತಕ್ಷಣ ಮತ್ತೊಂದು ಅವಧಿಗೆ ಅಂಡಾಣು ಬಿಡುಗಡೆಯಾಗುವ ಪ್ರಕ್ರಿಯೆ ಹೊಂದಿರುವ ಮಹಿಳೆಯರಲ್ಲಿ ಈ ಅಪಾಯ ಹೆಚ್ಚಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಬಾಳೆಹಣ್ಣು ಸೇವಿಸುತ್ತಿದ್ದರೆ ಈ ರೋಗಗಳು ಹತ್ತಿರವೂ ಬರಲ್ಲ!