ಬೆಂಗಳೂರು : ನಿಂಬೆ ಹಣ್ಣನ್ನು ಫ್ರಿಜ್ ನಿಂದ ಹೊರಗೆ ಸ್ಟೋರ್ ಮಾಡಿ ಇಟ್ಟಾಗ ಬೇಗ ಹಾಳಾಗುತ್ತದೆ. ಹೀಗೆ ಆಗಬಾರದಂತಿದ್ದರೆ ಈ ಟಿಪ್ ಫಾಲೋ ಮಾಡಿ. ನಿಂಬೆ ಹಣ್ಣನ್ನು ತಂದ ತಕ್ಷಣ ನೀರಿನಲ್ಲಿ 1 ಗಂಟೆಗಳ ಕಾಲ ನೆನೆಸಿಡಿ. ಇದರಿಂದ ನಿಂಬೆ ಹಣ್ಣನ್ನು 1 ವಾರಗಳ ಕಾಲ ಕೆಡದಂತೆ ಹಾಗೇ ಇಡಬಹುದು.