Select Your Language

Notifications

webdunia
webdunia
webdunia
webdunia

ಗ್ಯಾಪ್ ಬಳಿಕ ಮಿಲನ ಕ್ರಿಯೆ ಮಾಡುವುದರ ಅಪಾಯವೇನು ಗೊತ್ತಾ?!

ಗ್ಯಾಪ್ ಬಳಿಕ ಮಿಲನ ಕ್ರಿಯೆ ಮಾಡುವುದರ ಅಪಾಯವೇನು ಗೊತ್ತಾ?!
ಬೆಂಗಳೂರು , ಬುಧವಾರ, 5 ಸೆಪ್ಟಂಬರ್ 2018 (09:36 IST)
ಬೆಂಗಳೂರು: ನಿಯಮಿತವಾಗಿ ಮಿಲನಕ್ರಿಯೆ ನಡೆಸುವುದರಿಂದ ಲೈಂಗಿಕ ಆರೋಗ್ಯ ಚೆನ್ನಾಗಿರುತ್ತದೆ. ಅದೇ ರೀತಿ ಅಪರೂಪಕ್ಕೆ ಅಥವಾ ತುಂಬಾ ಸಮಯದ ಬಿಡುವಿನ ನಂತರ ಲೈಂಗಿಕ ಕ್ರಿಯೆ ನಡೆಸುವುದರ ಪರಿಣಾಮ ಏನಾಗುತ್ತದೆ ಗೊತ್ತಾ?

ಯಾವುದಾದರೂ ಔಷಧಿಯ ಸೇವನೆ ಅಥವಾ ತುಂಬಾ ಸಮಯದಿಂದ ಲೈಂಗಿಕ ಕ್ರಿಯೆ ನಡೆಸದೇ ಇರುವುದರಿಂದ ಪುರುಷರಲ್ಲಿ ವೀರ್ಯಾಣು ಬೇಕಾದಂತೆ ಬಿಡುಗಡೆಯಾಗದೇ ಇರುವ ಅಪಾಯವಿದೆ. ಕೆಲವು ಔಷಧಗಳ ಸೇವನೆಯಿಂದ ವೀರ್ಯಾನು ನಷ್ಟವಾಗುವುದೂ ಇದೆ.

ಇದು ಮಕ್ಕಳ ಪಡೆಯುವ ಬಯಕೆ ಹೊಂದಿರುವ ದಂಪತಿಗಳಿಗೆ ತಲೆನೋವಿನ ವಿಚಾರ. ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರು ಯಾಕೆ ಸಿಂಗಲ್ ಆಗಿರಲು ಬಯಸುತ್ತಾರೆ? ಶಾಕಿಂಗ್ ಕಾರಣ ಇಲ್ಲಿದೆ ನೋಡಿ!