ಔಷಧಗಳನ್ನು ಸೇವಿಸುವಾಗ ಈ ಅಂಶಗಳನ್ನು ಯಾವಾಗಲೂ ನೆನಪಿನಲ್ಲಿರಲಿ

Webdunia
ಬುಧವಾರ, 19 ಸೆಪ್ಟಂಬರ್ 2018 (15:31 IST)
ಬೆಂಗಳೂರು : ನಮ್ಮ ದೇಹದ ಅನಾರೋಗ್ಯವನ್ನು ಗುಣಪಡಿಸಲು ಔಷಧವು ಸಹಾಯವಾಗುತ್ತಿದೆ. ಆದರೆ ಈ ಔಷಧವು ನಮ್ಮ ದೇಹಕ್ಕೆ ಉಪಯುಕ್ತವಾಗಿಬೇಕಾದರೆ ಸೇವಿಸುವ ರೀತಿಯು ಮುಖ್ಯವಾಗಿರುತ್ತದೆ. ನಾವು ಸೇವಿಸುವ ಔಷಧವು ನಮ್ಮ ಆಹಾರ ಸೇವನೆಯ ಒತೆ ನಂಟು ಹೊಂದಿದೆ. ಆದ್ದರಿಂದ ಔಷಧಗಳನ್ನು ಸೇವಿಸುವಾಗ ಈ ಅಂಶಗಳನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿರಿ.


* ಔಷಧವನ್ನು ನೀರಿನ ಜೊತೆ ಮಾತ್ರ ಸೇವಿಸಬೇಕು. ಮುಖ್ಯವಾಗಿ ಉಗುರು ಬೆಚ್ಚಿಗಿನ ನೀರಿನೊಂದಿಗೆ ಸೇವಿಸಿದರೆ ಒಳ್ಳೆಯದು. ಯಾಕೆಂದರೆ ನೀರು ಅತ್ಯಂತ ವೇಗವಾಗಿ ರಕ್ತದ ಜೊತೆ ಔಷಧವನ್ನು ಬೆರೆತು ಉತ್ತಮ ಪರಿಣಾಮವನ್ನು ಬೀರುತ್ತದೆ.

* ಕಾಫಿ, ಟೀ ಅಥವಾ ಅತಿಯಾದ ಕೊಬ್ಬಿನಂಶವಿರುವ ಆಹಾರವನ್ನು ಔಷಧ ಸೇವಿಸಿದ ನಂತರ ಸೇವಿಸಬಾರದು.

* ವಿಟಮಿನ್ ಸಿ ಇರುವ ಹಣ್ಣಿನ ರಸದೊಂದಿಗೆ ಔಷಧವನ್ನು ಸೇವಿಸಬಹುದು.

* ಔಷಧಗಳನ್ನು ಸೇವಿಸುವಾಗ ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶವಿರುವ ಆಹಾರದ ಅಗತ್ಯವಿರುತ್ತದೆ. ಮೊಳಕೆ ಕಾಳು, ದಂಟುಸೊಪ್ಪು , ಹಣ್ಣುಗಳು, ಹಸಿರು ತರಕಾರಿಗಳು, ಶುದ್ಧವಾದ ನೀರು ಮುಂತಾದ ಪ್ರಮುಖ ಆಹಾರಗಳನ್ನು ಸೇವಿಸುವುದು ಮುಖ್ಯವಾಗಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೂಗು ಕಟ್ಟುತ್ತಿದ್ದರೆ ಹೀಗೆ ಮಾಡಿ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments