Publish Date: Wed, 19 Sep 2018 (13:48 IST)
Updated Date: Wed, 19 Sep 2018 (13:53 IST)
ಬೆಂಗಳೂರು : ಸಂಪತ್ತಿಗೆ ಒಡತಿಯಾದ ಲಕ್ಷ್ಮೀದೇವಿ ಮನೆ ಪ್ರವೇಶಿಸಿದರೆ ಆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಎಂಬುದು ಎಲ್ಲಿರಿಗೂ ತಿಳಿದೆ ಇದೆ. ಆದರೆ ಆಕೆಯ ಸಹೋದರಿ ದರಿದ್ರ ಲಕ್ಷ್ಮೀ ಮನೆ ಪ್ರವೇಶಿಸಿದರೆ ಆ ಮನೆಯಲ್ಲಿ ದರಿದ್ರ ತಾಂಡವಾಡುತ್ತದೆ. ಈ ದರಿದ್ರ ಲಕ್ಷ್ಮೀ ಮನೆ ಪ್ರವೇಶಿಸಬಾರದಂತಿದ್ದರೆ ಈ ನಿಯಮಗಳನ್ನು ಪಾಲಿಸಿ.
ಮನೆಯ ಹೆಬ್ಬಾಗಿಲಿನಲ್ಲಿ ಕಸದ ಬುಟ್ಟಿಯನ್ನು ಇಡಬಾರದು. ಹಾಗೇ ರಾತ್ರಿ ಮಲಗುವಾಗ ಪಾತ್ರೆಯನ್ನು ತೊಳೆದು ಮಲಗಬೇಕು. ಪಾತ್ರೆಯನ್ನು ಹಾಗೆ ಇಟ್ಟು ಮಲಗಿದರೆ ಶುಭವಲ್ಲ. ಪಾತ್ರೆಯನ್ನು ಸ್ವಚ್ಛವಾಗಿ ತೊಳೆದಿಟ್ಟಲ್ಲಿ, ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ.
ಗುರುವಾರ ಹಳದಿ ಬಣ್ಣದ ಅಂದ್ರೆ ಬೇಸಿನ್ ಲಡ್ಡು ಮಾಡಿ ತಿನ್ನಬೇಕು. ಇದರಿಂದ ಮನೆಯಲ್ಲಿರುವವರು ಸುಖವಾಗಿರುತ್ತಾರೆ. ಮನೆಯಲ್ಲಿ ಆಗಾಗ ಖೀರ್ ಮಾಡುತ್ತಿರಬೇಕು. ಅಲ್ಲದೆ ಮನೆಯವರೆಲ್ಲ ಒಟ್ಟಿಗೆ ಕುಳಿತು ಖೀರ್ ಸೇವಿಸುವುದು ಶುಭ ಶಕುನವೆಂದು ಭಾವಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.