Select Your Language

Notifications

webdunia
webdunia
webdunia
webdunia

ಫ್ರಿಜ್ ನಿಂದ ವಾಸನೆ ಬರಬಾರದಂತಿದ್ದರೆ ಇದನ್ನು ಇಡಿ

ಫ್ರಿಜ್ ನಿಂದ  ವಾಸನೆ ಬರಬಾರದಂತಿದ್ದರೆ ಇದನ್ನು ಇಡಿ
ಬೆಂಗಳೂರು , ಶನಿವಾರ, 22 ಆಗಸ್ಟ್ 2020 (11:29 IST)
ಬೆಂಗಳೂರು : ಫ್ರಿಜ್ ಗಳಲ್ಲಿ ಹಲವಾರು ವಸ್ತುಗಳನ್ನು ಸ್ಟೋರ್ ಮಾಡುತ್ತೇವೆ. ಇದರಿಂದ ಫ್ರಿಜ್ ವಾಸನೆ ಬರಲು ಶುರುವಾಗುತ್ತದೆ. ಹೀಗೆ ವಾಸನೆ ಬಾರಬಾರದಂತಿದ್ದರೆ ಹೀಗೆ ಮಾಡಿ.

ಫ್ರಿಜ್  ವಾಸನೆ ಬರುತ್ತಿದ್ದರೆ ಪ್ರತಿದಿನ ವಾಶ್ ಮಾಡುತ್ತಾ ಇರಲು ಆಗುವುದಿಲ್ಲ, ಆದಕಾರಣ ಫ್ರಿಜ್ ವಾಸನೆ ಬರಬಾರದಂತಿದ್ದರೆ ವೆನಿಲ್ಲಾ ಎಸೆನ್ನಶಿಯಲ್ ನ್ನು ಹತ್ತಿಗೆ 2 ಹನಿ ಹಾಕಿ ಫ್ರಿಜ್ ನಲ್ಲಿಡಿ. ಇದರಿಂದ ಫ್ರಿಜ್ ನಲ್ಲಿ ಸುವಾಸನೆ ಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಯಸ್ಸಾದ ಮೇಲೂ ಹಲ್ಲು ಗಟ್ಟಿಯಾಗಿರಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ