Select Your Language

Notifications

webdunia
webdunia
webdunia
webdunia

ಗೋಧಿ ಹಿಟ್ಟಿಗೆ ಹುಳ ಆಗಬಾರದಂತಿದ್ದರೆ ಇದನ್ನು ಮಿಕ್ಸ್ ಮಾಡಿ

ಗೋಧಿ ಹಿಟ್ಟಿಗೆ ಹುಳ ಆಗಬಾರದಂತಿದ್ದರೆ ಇದನ್ನು ಮಿಕ್ಸ್ ಮಾಡಿ
ಬೆಂಗಳೂರು , ಶನಿವಾರ, 22 ಆಗಸ್ಟ್ 2020 (09:55 IST)
ಬೆಂಗಳೂರು : ಗೋಧಿ ಆರೋಗ್ಯಕ್ಕೆ ಉತ್ತಮ. ಆದಕಾರಣ ಮಾರುಕಟ್ಟೆಯಲ್ಲಿ ಸಿಗುವ ಗೋಧಿ ಹಿಟ್ಟನ್ನು ಬಳಸುವ ಬದಲು ನೀವೇ ಗೋಧಿಯಿಂದ ಹಿಟ್ಟನ್ನು ತಯಾರಿಸಿ ಬಳಸಿದರೆ ಇನ್ನೂ ಉತ್ತಮ. ಆದರೆ ಈ ಗೋಧಿ ಹಿಟ್ಟು ಹುಳ ಆಗಬಾರದಂತಿದ್ದರೆ ಹೀಗೆ ಮಾಡಿ.

ಗೋಧಿಯನ್ನು ಹಿಟ್ಟು ಮಾಡುವ ಮೊದಲು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಬಳಿಕ ಅದಕ್ಕೆ 1 ಹಿಡಿ ಪುಡಿಉಪ್ಪನ್ನು ಮಿಕ್ಸ್ ಮಾಡಿ ಹಿಟ್ಟನ್ನು ತಯಾರಿಸಿ. ಇದರಿಂದ ಗೋಧಿ ಹಿಟ್ಟಿಗೆ ಹುಳ ಹಿಡಿಯುವುದಿಲ್ಲ. ಅಥವಾ ಹಿಟ್ಟು ಮಾಡಿದ ಬಳಿಕ ಕೂಡ ಉಪ್ಪನ್ನು ಮಿಕ್ಸ್ ಮಾಡಬಹುದು.                                                                               
   

Share this Story:

Follow Webdunia kannada

ಮುಂದಿನ ಸುದ್ದಿ

ಸೌತೆಕಾಯಿ ಸೇವ್