Select Your Language

Notifications

webdunia
webdunia
webdunia
webdunia

ಸೌತೆಕಾಯಿ ಸೇವ್

ಸೌತೆಕಾಯಿ ಸೇವ್
ಬೆಂಗಳೂರು , ಶನಿವಾರ, 22 ಆಗಸ್ಟ್ 2020 (09:53 IST)
ಬೆಂಗಳೂರು : ಸೌತೆಕಾಯಿಯನ್ನು ಹೆಚ್ಚಾಗಿ ಸಾಂಬಾರುಗಳಲ್ಲಿ ಬಳಸುತ್ತಾರೆ. ಇದರಿಂದ ತಿಂಡಿಗಳನ್ನು ಮಾಡಬಹುದು. ಆದಕಾರಣ ಸೌತೆಕಾಯಿಯಿಂದ ರುಚಿಕರವಾದ ಸೇವ್ ತಯಾರಿಸಿ.

ಬೇಕಾಗುವ ಸಾಮಾಗ್ರಿಗಳು : 2 ಸೌತೆಕಾಯಿ, 1 ಕಪ್  ಅಕ್ಕಿ ಹಿಟ್ಟು, ¼ ಚಮಚ ಜೀರಿಗೆ ಪುಡಿ, ½ ಚಮಚ ಕೆಂಪು ಮೆಣಸಿನ ಪುಡಿ, 3 ಹಸಿಮೆಣಸಿನ ಕಾಯಿ, ಉಪ್ಪು, ½ ಚಮಚ ಅಜ್ವೈನ್.

ಮಾಡುವ ವಿಧಾನ : ಸೌತೆಕಾಯಿ ಸಿಪ್ಪೆ ತೆಗೆದು ತುರಿದು ಅದಕ್ಕೆ ಹಸಿರುಮೆಣಸಿನಕಾಯಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ. ಇದಕ್ಕೆ ಅಜ್ವೈನ, ಉಪ್ಪು , ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಬಳಿಕಅಕ್ಕಿಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ. ಸೆವ್ ಡಿಸ್ಕ್ ಬಳಸಿ ಹಿಟ್ಟನ್ನು ಹಾಕಿ ಕಾದ ಎಣ್ಣೆಯಲ್ಲಿ ಈ ಹಿಟ್ಟನ್ನು ಬಿಡಿ. ಕಂದು ಬಣ್ಣ ಬರುವವರೆಗೂ ಹುರಿಯಿರಿ. ಆಗ ಸೌತೆಕಾಯಿ ಸೆವ್ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಅವಲಕ್ಕಿ ಪೊಂಗಲ್