Publish Date: Mon, 15 Oct 2018 (08:14 IST)
Updated Date: Mon, 15 Oct 2018 (08:16 IST)
ಬೆಂಗಳೂರು:ಲೈಂಗಿಕ ಕ್ರಿಯೆ ಬಳಿಕ ನಮ್ಮ ದೇಹವನ್ನು ಶುಚಿಯಾಗಿಟ್ಟುಕೊಳ್ಳುವುದರಿಂದ ರೋಗಗಳಿಂದ ದೂರವಿರಬಹುದು.
ಲೈಂಗಿಕ ಕ್ರಿಯೆ ಬಳಿಕ ಗುಪ್ತಾಂಗ ಸೇರಿದಂತೆ ದೇಹಕ್ಕೆ ಹದ ಬಿಸಿ ನೀರಿನ ಸ್ನಾನ ಒಳ್ಳೆಯದು. ಇದರಿಂದ ಪುರುಷ ಮತ್ತು ಮಹಿಳೆಯರು ಸೋಂಕು ರೋಗಗಳಿಂದ ದೂರವಿರಬಹುದು.
ಮಿಲನ ಕ್ರಿಯೆ ಸಂದರ್ಭ ಗುಪ್ತಾಂಗಗಳಲ್ಲಿ ವೀರ್ಯಾಣುಗಳು ಉಳಿದುಕೊಳ್ಳಬಹುದು. ಇದನ್ನು ಶುಚಿಗೊಳಿಸುವುದರಿಂದ ಸೋಂಕು ತಗಲದು. ಎಲ್ಲಕ್ಕಿಂತ ಮುಖ್ಯವಾಗಿ ಸೆಕ್ಸ್ ಬಳಿಕ ಒಂದು ಲೋಟ ನೀರು ಸೇವನೆ ಮಾಡುವುದನ್ನು ಮರೆಯದಿರಿ. ಇದರಿಂದ ದೇಹದಲ್ಲಿ ಉಳಿದುಕೊಂಡ ಬ್ಯಾಕ್ಟೀರಿಯಾವೂ ನಾಶವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.