ಈ ಟೈಮ್, ವಯಸ್ಸಲ್ಲಿ ರೋಮ್ಯಾನ್ಸ್ ಮಾಡೋದು ಸರಿನಾ? ತಪ್ಪಾ?

Webdunia
ಶನಿವಾರ, 5 ಅಕ್ಟೋಬರ್ 2019 (14:09 IST)
ಪ್ರೀತಿ ಪ್ರಣಯಕ್ಕೆ ಹಾಗೂ ಸುಖ ದಾಂಪತ್ಯಕ್ಕೆ ಯಾವುದೇ ವಯಸ್ಸಿನ ಹಂಗಿಲ್ಲ. ನಿರ್ಧಿಷ್ಟ ವಯಸ್ಸು ದಾಟಿದ ಮೇಲೆ ಅಂದರೆ ಐವತ್ತು ವರ್ಷಗಳು ಆದ ಮೇಲೆ ಲೈಂಗಿಕ ಕ್ರಿಯೆ, ರೋಮ್ಯಾನ್ಸ್, ಲವ್ ಮಾಡೋದು ಸರಿನಾ? ತಪ್ಪಾ? ಎಂಬ ಆತಂಕ ಕೆಲವರಿಗೆ ಕಾಡುತ್ತದೆ.

ವಯಸ್ಸು ಹೆಚ್ಚಾದಂತೆ ದೈಹಿಕವಾಗಿ ಕೆಲವೊಂದು ಅಡ್ಡಿ ಆಗಬಹುದು ಅಷ್ಟೇ. ಆದರೆ ವಯಸ್ಸಾದ ಗಂಡ-ಹೆಂಡತಿ ನಡುವೆ ಲೈಂಗಿಕ ವಿಚಾರವಾಗಿ ಸಮಾನ ಆಸಕ್ತಿಯಿದ್ದರೆ ಲೈಂಗಿಕ ಕ್ರಿಯೆ ನಡೆಸುವುದರಲ್ಲಿ ತಪ್ಪಿಲ್ಲ. ದೈಹಿಕವಾಗಿ ಬರುವ ಕೆಲವೊಂದು ಅಡ್ಡಿಗಳಿಗೆ ತಜ್ಞ ವೈದ್ಯರ ಬಳಿ ಪರಿಹಾರ ಕಂಡುಕೊಂಡು ಸುಖ ದಾಂಪತ್ಯ ಮುಂದುವರಿಸಬಹುದು.

ಹುಣಸೆ ಮರ ಮುಪ್ಪಾದರೆ ಹುಳಿ ಮುಪ್ಪಾಗಲ್ಲ ಅನ್ನೋ ಮಾತಿನಂತೆ ಮದುವೆಯಾದ ಮೇಲೆ ನೀವು ವಯಸ್ಸನ್ನು ಲೆಕ್ಕಿಸದೇ ಸುಖದ ಕಡೆ ಗಮನ ಕೊಡಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ