Publish Date: Sat, 05 Oct 2019 (08:57 IST)
Updated Date: Sat, 05 Oct 2019 (08:59 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 40 ಮತ್ತು ನನ್ನ ಪತಿಯ ವಯಸ್ಸು 58. ನಾನು 4 ವರ್ಷಗಳ ಹಿಂದೆ ಮದುವೆಯಾಗಿದ್ದೆ. ನನ್ನ ಗಂಡನ ಮೊದಲ ಮದುವೆ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅವನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವನು ತುಂಬಾ ಒಳ್ಳೆಯವನು. ಮತ್ತು ತುಂಬಾ ಕಾಳಜಿ ತೋರಿಸುತ್ತಾನೆ. ಆದರೆ ಅವನು ಲೈಂಗಿಕತೆಯಲ್ಲಿ ನನಗೆ ಸರಿಯಾದ ಸುಖ ನೀಡುತ್ತಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.
ಉತ್ತರ : ನೀವು ನಿಮ್ಮ ಗಂಡನ ಜೊತೆ ಈ ಬಗ್ಗೆ ಮಾತುಕತೆ ನಡೆಸಬೇಕು. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕು. ಅವರಿಗೆ 58 ವರ್ಷವಾದ್ದರಿಂದ ಅವರು ನಿಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯವನ್ನು ಹೊಂದಿಲ್ಲದಿರಬಹುದು. ಇದಕ್ಕೆ ಇನ್ನೊಂದು ಮಾರ್ಗವೆಂದರೆ ನೀವು ಇನ್ನೊಬ್ಬ ವ್ಯಕ್ತಿಯ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವುದು . ಆದರೆ ಇದಕ್ಕೆ ನಿಮ್ಮ ಪತಿಯ ಒಪ್ಪಿಗೆ ಪಡೆಯಬೇಕು.