Publish Date: Sat, 05 Oct 2019 (13:56 IST)
Updated Date: Sat, 05 Oct 2019 (13:59 IST)
ಇದು ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಿರುವ ಸರ್ವೇಸಾಮಾನ್ಯವಾಗಿರುವ ತೊಂದರೆ ಎಂದರೆ ಕಾಮಕೇಳಿಯ ಉತ್ತುಂಗದ ಸ್ಥಿತಿಯಲ್ಲಿಯೂ ಸ್ಖಲಿಸುವುದಿಲ್ಲ.
ದಂಪತಿಗೆ ಹಾಸಿಗೆ ಸಂತೋಷವನ್ನು ಕೆಲವು ಆತಂಕಗಳೇ ಹಾಳುಗೆಡವುತ್ತವೆ ಎಂಬುದು ಮನದಟ್ಟಾದರೆ ಲೈಂಗಿಕ ಅಭದ್ರತೆ ನಿವಾರಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದು ಮಹಿಳೆಯರಿಗೆ ಒಳಿತು.
ಸ್ಖಲನದ ಕೊರತೆ ಅನುಭವಿಸುವುದು ಅಸಹಜವಾದುದೇನೂ ಅಲ್ಲ. ಸ್ಖಲಿಸದಿದ್ದರೂ ಸುಖಕ್ಕೇನೂ ತೊಂದರೆ ಇರುವುದಿಲ್ಲ ಎಂಬುದನ್ನು ತಿಳಿಯಬೇಕು. ಅಲ್ಲದೆ, ಕ್ಲೈಮ್ಯಾಕ್ಸ್ ಹಂತದಲ್ಲಿ ಸ್ಖಲನದ ಸುಖ ಪಡೆಯಲು ನಾನಾ ವಿಧಾನಗಳನ್ನು ರೂಢಿಸಿಕೊಳ್ಳಬೇಕು.
ಕೆಲವು ಮಹಿಳೆಯರ ದುಗುಡಕ್ಕೆ ಕಾರಣವೆಂದರೆ ತನ್ನ ಬೊಜ್ಜು ಇರುವ ಹೊಟ್ಟೆ, ಸುಖದಿಂದ ವಂಚಿತರನ್ನಾಗಿಸುತ್ತದೆ. ಯಾಕೆಂದರೆ ಪ್ರತೀ ಹೆಣ್ಣಿಗೂ ತನ್ನ ದೇಹ ಗಾತ್ರದ ಬಗ್ಗೆ ನಾನಾ ತರದ ಗೊಂದಲವಿರುತ್ತದೆ. ಆದರೆ ಈ ಬಗ್ಗೆ ಯುವತಿಯರು ತನ್ನ ದೇಹ, ತೂಕ ಹೆಚ್ಚಿರಲಿ, ಕಡಿಮೆ ಇರಲಿ ಸುಖಪಡಲು ಯಾವತ್ತೂ ಅಡ್ಡಿಯಾಗುವುದಿಲ್ಲ.
ದೂರಕ್ಕೆ ಪಯಣಿಸಬೇಕು, ಸರಸಕ್ಕೆ ಆಟಿಕೆಗಳನ್ನು ಬಳಸಬಹುದು, ಸಂಭೋಗಕ್ಕಿಂತ ಹೆಚ್ಚು ಸಲ್ಲಾಪದಲ್ಲಿ ತೊಡಗಬೇಕು. ಮತ್ತೆ ಮೂಡ್ ಬಂದಾಗ ಶುರುಹಚ್ಚಿಕೊಳ್ಳಬೇಕು.