Select Your Language

Notifications

webdunia
webdunia
webdunia
webdunia

ಬಾಯುರಿಸುವ ಹಸಿಮೆಣಸಿನಕಾಯಿ ಚರ್ಮಕ್ಕೆ ತುಂಬಾ ಉತ್ತಮ

ಬಾಯುರಿಸುವ ಹಸಿಮೆಣಸಿನಕಾಯಿ ಚರ್ಮಕ್ಕೆ ತುಂಬಾ ಉತ್ತಮ
ಬೆಂಗಳೂರು , ಬುಧವಾರ, 6 ಮೇ 2020 (09:38 IST)
ಬೆಂಗಳೂರು : ಹಸಿಮೆಣಸಿನಕಾಯಿ ತಿನ್ನಲು ತುಂಬಾ ಖಾರವೆನಿಸಬಹುದು. ಇದು ಚರ್ಮದ ಮೇಲೆ ಬಿದ್ದರೆ ಉರಿಯುತ್ತದೆ. ಆದರೆ ಇದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ.


*ಹಸಿಮೆಣಸಿನಕಾಯಿಯ ಸೇವನೆಯಿಂದ ಚರ್ಮದ ಮೇಲೆ ನೆರಿಗೆ ಬೀಳುವುದು ತಪ್ಪುತ್ತದೆ.

*ವಿಟಮಿನ್ ಸಿ ಅಧಿಕವಿರುವುದರಿಂದ ಮೂಳೆ, ಹಲ್ಲುಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು.

*ಎಣ್ಣೆ ಚರ್ಮದ ಸಮಸ್ಯೆ ಇದ್ದವರು ಹಸಿಮೆಣಸಿನಕಾಯನ್ನು ಸೇವಿಸಿದರೆ ಉತ್ತಮ.

*ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

*ಸೋರಿಯಾಸಿಸ್ ಕಾಯಿಲೆ ಇದ್ದವರು ಹಸಿಮೆಣಸಿನಕಾಯಿಯನ್ನು ಆಹಾರದೊಂದಿಗೆ ಸೇವಿಸುವುದು ಉತ್ತಮ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಯಡಿಯೂರಪ್ಪ ಭೇಟಿಯಾದ ಸಂಸದೆ ಸುಮಲತಾ ಅಂಬರೀಶ್