Publish Date: Tue, 18 Sep 2018 (09:39 IST)
Updated Date: Tue, 18 Sep 2018 (09:41 IST)
ಬೆಂಗಳೂರು: ಕೆಲವು ಅಸಹಜ ಕೆಲಸಗಳೂ ಲೈಂಗಿಕ ಕ್ರಿಯೆಯ ಬಗ್ಗೆ ಆಸಕ್ತಿ ಹೆಚ್ಚಿಸುತ್ತದೆ. ಮಹಿಳೆಯರಲ್ಲಿ ಲೈಂಗಿಕ ಕಾಮನೆ ಹೆಚ್ಚಿಸಲು ಈ ಟ್ರಿಕ್ ಬಳಸಿ ನೋಡಿ.
ಸಾಕ್ಸ್ ಬಳಸಿ!
ಇದು ಅಸಹಜ ಎನಿಸಿದರೂ ಸತ್ಯ. ಕೆಲವು ಅಧ್ಯಯನಗಳ ಪ್ರಕಾರ ಕಾಲು ಬೆಚ್ಚಗೆ ಇಡುವುದರಿಂದ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚುದಂತೆ! ಹಾಗಾಗಿ ಮೃದುವಾದ ಸಾಕ್ಸ್ ಗಳನ್ನು ಸದಾ ಕಾಲಿಗೆ ಅಂಟಿಸಿಕೊಳ್ಳಿ!
ಚಿಂತೆ ಮರೆಯಿರಿ!
ಎಲ್ಲರಿಗೂ ಹಲವು ಚಿಂತೆಗಳಿದ್ದೇ ಇರುತ್ತವೆ. ಆದರೆ ಲೈಂಗಿಕ ಕ್ರಿಯೆ ನಡೆಸುವಷ್ಟು ಹೊತ್ತಾದರೂ ನಿಮ್ಮ ಕೆಲಸಗಳ ಚಿಂತೆಯನ್ನು ಮರೆತು ಕೇವಲ ರೊಮ್ಯಾನ್ಸ್ ಬಗ್ಗೆ ಮಾತ್ರ ಚಿಂತೆ ಮಾಡಿ.
ಟಚಿಂಗ್ ಟಚಿಂಗ್!
ದೇಹಕ್ಕೆ ದೇಹ ಹೆಚ್ಚು ಟಚ್ ಆದಷ್ಟು ಲೈಂಗಿಕ ಕಾಮನೆ ಅರಳುವುದು ಜಾಸ್ತಿ. ಮಹಿಳೆಯರ ಸೂಕ್ಷ್ಮ ಅಂಗಗಳನ್ನು ಹೆಚ್ಚು ರಮಿಸುತ್ತಿದ್ದರೆ ಸಹಜವಾಗಿ ಸೆಕ್ಸ್ ಮೂಡ್ ಜಾಸ್ತಿಯಾಗುತ್ತದೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.