ಸೆಕ್ಸ್ ಲೈಫ್ ಸುಧಾರಿಸಬೇಕಾದರೆ ಪುರುಷರು ಇದನ್ನು ಮಾಡಲೇಬೇಕು!

Webdunia
ಶನಿವಾರ, 13 ಜನವರಿ 2018 (08:15 IST)
ಬೆಂಗಳೂರು: ಆರೋಗ್ಯಕರ ಲೈಂಗಿಕ ಜೀವನ ಸುಮಧುರ ದಾಂಪತ್ಯಕ್ಕೆ ದಾರಿ. ಪುರುಷರು ತಮ್ಮ ಲೈಂಗಿಕ ಜೀವನ ಸುಧಾರಿಸಬೇಕಾದರೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
 

ಬೆಳ್ಳಂ ಬೆಳಗ್ಗೆ ಎದ್ದು ದೈಹಿಕ ಕಸರತ್ತು ಮಾಡುವುದು ಹೆಚ್ಚಿನವರಿಗೆ ಪಥ್ಯವಾಗದ ವಿಚಾರ. ಆದರೆ ಈ ರೀತಿ ದೈಹಿಕ ವ್ಯಾಯಾಮ ಮಾಡುವುದರಿಂದ ಲೈಂಗಿಕ ಜೀವನ ಸುಧಾರಿಸುವುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ದೈಹಿಕ ಕಸರತ್ತಿನಿಂದ ಪ್ರತಿ ನಿತ್ಯ ನೀವು 200 ಕ್ಯಾಲೊರಿ  ಹೆಚ್ಚುವರಿಯಾಗಿ ಕಳೆದುಕೊಳ್ಳಬಹುದು. ಇದರಿಂದ ಲೈಂಗಿಕ ನಿರಾಸಕ್ತಿ ಕಡಿಮೆಯಾಗುವುದು, ಸುಖ ದಾಂಪತ್ಯ ನಿಮ್ಮದಾಗುವುದು ಎಂದು ಲೈಂಗಿಕ ತಜ್ಞರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ