ಮಾವನ ಕಾಮದಾಟ ಖುಷಿಯಾಗುತ್ತದೆ, ಆದರೆ ಭಯವೂ ಇದೆ!

Webdunia
ಶನಿವಾರ, 21 ಸೆಪ್ಟಂಬರ್ 2019 (08:46 IST)
ಬೆಂಗಳೂರು: ಹದಿಹರೆಯದ ವಯಸ್ಸಿನ ಹುಡುಗಿಯರನ್ನು ಸಂಬಂಧಿ ಎನಿಸಿಕೊಂಡವನೇ ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುವ ಎಷ್ಟೋ ಘಟನೆಗಳನ್ನು ನಾವು ಓದುತ್ತೇವೆ.


ಸೋದರ ಮಾವನಿಂದ ಅಥವಾ ಇನ್ನು ಯಾರೋ ಕುಟುಂಬದವರಿಗೆ ತೀರಾ ಪರಿಚಿತವೆನಿಸಿದ ವ್ಯಕ್ತಿಯೇ ಈ ರೀತಿ ನಡೆದುಕೊಳ್ಳುವಾಗ ಕೆಲವರಿಗೆ ವಯಸ್ಸಿನ ಸಹಜ ಕುತೂಹಲದಿಂದಾಗಿ ಒಳಗೊಳಗೇ ಖುಷಿಯಾದರೂ ಅದು ತಪ್ಪು ಎಂಬ ಅಪರಾಧಿ ಮನೋಭಾವವೂ ಕಾಡುತ್ತದೆ.

ಇಂತಹ ಸಂದರ್ಭದಲ್ಲಿ ನೇರವಾಗಿ ತಮಗಾಗುತ್ತಿರುವ ಸಮಸ್ಯೆಯನ್ನು ಪೋಷಕರ ಬಳಿ ಹೇಳಿಕೊಳ್ಳಬೇಕು. ಸಂಬಂಧದ ಹೆಸರಿನಲ್ಲಿ ಯಾರೂ ನಮ್ಮನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ಕೊಡಬಾರದು. ಈ ವಯಸ್ಸಿನಲ್ಲಿ ವಯೋಸಹಜ ಬಯಕೆಗಳು ಇರುವುದು ಸಹಜ. ಆದರೆ ಅದನ್ನು ನಿಯಂತ್ರಿಸಿಕೊಂಡು ಓದು ಅಥವಾ ಭವಿಷ್ಯದ ಕಡೆಗೆ ಗಮನಕೊಡಬೇಕಾದ್ದು ಮುಖ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಲೋವೆರಾದಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments