ಸಂಭೋಗ ಮಾಡುವಾಗ ನಾವು ಹೀಗೆಲ್ಲಾ ಮಾಡುತ್ತೇವೆ!

Webdunia
ಶನಿವಾರ, 21 ಸೆಪ್ಟಂಬರ್ 2019 (05:45 IST)
ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ. ಮದುವೆಯಾಗಿ 2 ವರ್ಷಗಳಾಗಿವೆ. ನನ್ನ ಹೆಂಡತಿ ಮತ್ತು ನಾನು ಪ್ರಸ್ತಕದಲ್ಲಿನ ಪ್ರತಿಯೊಂದು ಲೈಂಗಿಕ ಸ್ಥಾನವನ್ನೂ ಪ್ರಯತ್ನಿಸಿದ್ದೇವೆ. ಹಾಗೇ ಹೊಸದಾದ ಮತ್ತು ಸಾಹಸಮಯವಾದ ಸ್ಥಾನಗಳನ್ನು ಪ್ರಯತ್ನಿಸಲು ನಾವು ಬಯಸುತ್ತಿದ್ದೇವೆ. ಇದಕ್ಕೆ ನಿಮ್ಮ ಸಲಹೆ ಏನು?




ಉತ್ತರ : ಕಾಮಸೂತ್ರ ಪುಸ್ತಕವನ್ನು ಖರೀದಿಸಿ. ನೀವು ಪ್ರಯತ್ನಿಸದ ಹಲವಾರು ಲೈಂಗಿಕ ಸ್ಥಾನಗಳನ್ನು ಈ ಪುಸ್ತಕದಲ್ಲಿ ನಿಮಗೆ ಸಿಗುತ್ತದೆ. ಆದರೆ ಸಾಹಸಮಯ ಭಂಗಿಗಳನ್ನು ನಡೆಸುವುದರ ಮೂಲಕ ಯಾವುದೇ ಸಮಸ್ಯೆಗಳನ್ನು ತಂದುಕೊಳ್ಳಬೇಡಿ. ಇಬ್ಬರು ಜಾಗರೂಕರಾಗಿ ಲೈಂಗಿಕ ಕ್ರಿಯೆ ನಡೆಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಕುತ್ತಿಗೆ ಭಾಗದಲ್ಲಿ ಕಪ್ಪಾಗುವುದು ಸಾಮಾನ್ಯ ಈ ಕಾರಣಕ್ಕೆ

ಮುಂದಿನ ಸುದ್ದಿ