Select Your Language

Notifications

webdunia
webdunia
webdunia
webdunia

ಗರ್ಭಿಣಿಯಾಗಿದ್ದಾಗ ಜನನಾಂಗದಲ್ಲಿ ಹೀಗಾಗುತ್ತಿದ್ದರೆ ಭಯಪಡಬೇಡಿ

ಗರ್ಭಿಣಿಯಾಗಿದ್ದಾಗ ಜನನಾಂಗದಲ್ಲಿ ಹೀಗಾಗುತ್ತಿದ್ದರೆ ಭಯಪಡಬೇಡಿ
ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2019 (08:50 IST)
ಬೆಂಗಳೂರು: ಗರ್ಭಿಣಿಯಾಗಿದ್ದಾಗ ದೇಹದಲ್ಲಿ ಯಾವುದೇ ಬದಲಾವಣೆಗಳಾದರೂ ಬೇಡದ ಆತಂಕಗಳು ತಲೆಯಲ್ಲಿ ಓಡಾಡುತ್ತಿರುತ್ತವೆ. ಅದರಲ್ಲೂ ಈ ಸಂದರ್ಭದಲ್ಲಿ ಬಿಳಿ ಮುಟ್ಟು ಆಗುವುದು ಸಹಜ. ಇದಕ್ಕೆ ಭಯಪಡಬೇಕಾಗಿಲ್ಲ.


ಹಾಗಿದ್ದರೆ ಗರ್ಭಿಣಿಯಾಗಿದ್ದಾಗ ಬಿಳಿ ಸ್ರಾವವಾಗುವಾಗ ಅದರ ಸಾಮಾನ್ಯ ದಿನಗಳಿಗಿಂತ ಕೊಂಚ ದಪ್ಪವಾಗಿರಬಹುದು ಮತ್ತು ಕೊಂಚ ವಾಸನೆಯಿಂದ ಕೂಡಿರಬಹುದು. ಈ ಸಂದರ್ಭದಲ್ಲಿ ಇಂತಹ ಬಿಳಿಮುಟ್ಟು ಸಹಜ. ಆದರೆ ಈ ಸ್ರಾವದ ಬಣ್ಣ ಕೊಂಚ ಹಳದಿ ಅಥವಾ ಹಸಿರು ಬಣ್ಣಕ್ಕೆ ತಿರುಗಿದರೆ ಏನೋ ತೊಂದರೆಯಿದೆ ಎಂದೇ ಅರ್ಥ. ಅಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ತನ್ನ ಪುರುಷ ಹೀಗೆ ಮಾಡಿದರೆ ಇಷ್ಟಪಡುತ್ತಾರಂತೆ!