Select Your Language

Notifications

webdunia
webdunia
webdunia
webdunia

ಕಿವಿ ಸರಿಯಾಗಿ ಕೇಳಬೇಕೆಂದರೆ ಈ ಮನೆಮದ್ದನ್ನು ಬಳಸಿ

ಕಿವಿ ಸರಿಯಾಗಿ ಕೇಳಬೇಕೆಂದರೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 3 ಸೆಪ್ಟಂಬರ್ 2020 (08:34 IST)
ಬೆಂಗಳೂರು : ಕಿವಿಯೊಳಗೆ ಧೂಳು ಸೇರಿಕೊಂಡಾಗ ಇನ್ ಫೆಕ್ಷನ್ ಆಗಿ ಕಿವಿಯಲ್ಲಿ ನೋವು ಶುರುವಾಗುತ್ತದೆ. ಈ ನೋವನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಹಣ್ಣಾದ ಎಕ್ಕದ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಅದರಿಂದ ರಸವನ್ನು ತೆಗೆದು ಕೆವು ಹನಿಗಳಷ್ಟು ರಸವನ್ನು ಕಿಯೊಳಗೆ ಹಾಕಿದರೆ ಕಿವಿ ನೋವು ಕಡಿಮೆಯಾಗುತ್ತದೆ. ಅಷ್ಟೇ ಅಲ್ದೇ ಈ ಎಲೆಯ ರಸವನ್ನು ಕಿವಿಗೆ ಹಾಕುವುದರಿಂದ ಶ್ರವಣ ಮಾಂದ್ಯತೆ ಸಮಸ್ಯೆ ದೂರವಾಗುತ್ತದೆ ಕಿವಿ ಸರಿಯಾಗಿ ಕೇಳಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲಿಗೆ ಚುಚ್ಚಿದ ಮುಳ್ಳು ಹೊರಗೆ ಬರಲು ಈ ಮನೆಮದ್ದನ್ನು ಹಚ್ಚಿ