Publish Date: Thu, 03 Sep 2020 (07:37 IST)
Updated Date: Thu, 03 Sep 2020 (07:38 IST)
ಬೆಂಗಳೂರು : ಲಕ್ಷ್ಮೀದೇವಿಯ ಕೃಪೆ ನಮ್ಮ ಮೇಲಿದ್ದರೆ ನಮ್ಮ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ. ಆದಕಾರಣ ಲಕ್ಷ್ಮೀದೇವಿಯ ಅನುಗ್ರಹ ನಿಮ್ಮ ಮೇಲೆ ಆಗಲು ಈ ಕಲ್ಲನ್ನು ಮನೆಯಲ್ಲಿಟ್ಟು ಪೂಜಿಸಿ.
ಕೆಲವರಿಗೆ ಹಣದ ಸಮಸ್ಯೆ ಎದುರಾಗುತ್ತದೆ. ಇಂತವರು ಅಮೃತ ಶಿಲೆ 3 (ದೊಡ್ಡದು, ಮಧ್ಯಮ, ಚಿಕ್ಕ ಗಾತ್ರದ) ಕಲ್ಲುಗಳನ್ನು ತೆಗೆದುಕೊಂಡು ದೇವರ ಮುಂದೆ ಇಟ್ಟು ಪೂಜೆ ಮಾಡಿ ಅದರಲ್ಲಿ ಒಂದನ್ನು (ದೊಡ್ಡ ಕಲ್ಲು) ಮನೆಯಲ್ಲಿರುವ ನೀರಿನ ಟ್ಯಾಂಕ್ ಗೆ ಹಾಕಬೇಕು. ಎರಡನೇ (ಮಧ್ಯಮ ಗಾತ್ರದ) ಕಲ್ಲನ್ನು ಮನೆಯ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಬೇಕು. ಮೂರನೇ(ಚಿಕ್ಕ) ಕಲ್ಲನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಂಡು ಹೊರಗೆ ಹೋಗುವಾಗ ತೆಗೆದುಕೊಂಡು ಹೋಗಬೇಕು. ಇದರಿಂದ ಲಕ್ಷ್ಮೀ ಕಟಾಕ್ಷ ನಿಮ್ಮ ಮೇಲಾಗುತ್ತದೆ.