Select Your Language

Notifications

webdunia
webdunia
webdunia
webdunia

ಸುಂದರವಾದ, ಹೊಳೆಯುವ ಕೂದಲು ನಿಮ್ಮದಾಗಬೇಕೆಂದರೆ ಹೀಗೆ ಮಾಡಿ

ಸುಂದರವಾದ, ಹೊಳೆಯುವ ಕೂದಲು ನಿಮ್ಮದಾಗಬೇಕೆಂದರೆ ಹೀಗೆ ಮಾಡಿ
ಬೆಂಗಳೂರು , ಗುರುವಾರ, 1 ಆಗಸ್ಟ್ 2019 (09:00 IST)
ಬೆಂಗಳೂರು : ಕೂದಲು ಕೂಡ ಹೆಣ್ಣಿನ ಅಂದ ಹೆಚ್ಚಿಸುತ್ತದೆ. ಆದ್ದರಿಂದ ಹುಡುಗಿಯರು ಉದ್ದವಾದ, ಸುಂದರವಾದ ಕೂದಲು ನಮ್ಮದಾಗಬೇಕೆಂದು ಬಯಸುತ್ತಾರೆ. ಹಾಗಾದ್ರೆ ಕೂದಲು ಉದ್ದವಾಗಿ, ಥಳಥಳ ಹೊಳೆಯುವಂತೆ ಇರಬೇಕೆಂದರೆ ಕೂದಲಿಗೆ ಇವುಗಳನ್ನು ಹಚ್ಚುವುದನ್ನು ಮರೆಯಬೇಡಿ.




* ಕಂಡೀಷನಿಂಗ್ ಪ್ರತೀ ಬಾರಿ ಕೂದಲು ತೊಳೆದುಕೊಂಡ ಮೇಲೆ ಕಂಡೀಷನಿಂಗ್ ಮಾಡಿಕೊಳ್ಳಿ. ಇದರಿಂದ ಸೀಳು ಕೂದಲು ಮಾಯವಾಗುವುದಲ್ಲದೆ, ಕೂದಲಿನ ಬೇರು ಗಟ್ಟಿಯಾಗಿ ಹೆಚ್ಚು ಕೂದಲು ಬೆಳೆಯುತ್ತದೆ.


* ಪ್ರತಿಬಾರಿ ತಲೆಸ್ನಾನ ಮಾಡುವ ಮುಂಚೆ ಕೂದಲಿಗೆ ಎಣ್ಣೆ ಮಸಾಜ್ ಮಾಡಿ.  ಎಣ್ಣೆ ಹಾಕಿ ಮಸಾಜ್ ಮಾಡುವಾಗ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಬಳಸುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.


*ಹಾಗೇ ಕೂದಲಿಗೆ ಕತ್ತರಿ ಹಾಕಿದಷ್ಟು ಅದು ಹೆಚ್ಚು ಉದ್ದವಾಗಿ ಬೆಳೆಯುತ್ತದೆ ಎನ್ನುವುದನ್ನು ಮರೆಯಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಕೆಲಸಕ್ಕೆ ಹೋದಾಗ ಆಕೆಯ ಮನೆಗೆ ಬಂದೋನು ಮಾಡುತ್ತಿದ್ದ ಆ ಕೆಲಸ