Webdunia - Bharat's app for daily news and videos

Install App

ಈ ವಸ್ತುವನ್ನು ಅತೀಯಾಗಿ ಬಳಸಿದರೆ ನಿಮ್ಮ ಸೆಕ್ಸ್ ಲೈಫ್ ಗೆ ತೊಂದರೆಯಾಗಲಿದೆಯಂತೆ!

Webdunia
ಶುಕ್ರವಾರ, 29 ಜೂನ್ 2018 (07:06 IST)
ಬೆಂಗಳೂರು : ದಾಂಪತ್ಯ ಜೀವನ ಸೂಪರ್ ಆಗಿರಬೇಕೆಂದರೆ ಅಲ್ಲಿ ಸೆಕ್ಸ್ ಲೈಫ್ ಕೂಡ ಚೆನ್ನಾಗಿರಬೇಕು. ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಂಡರೆ ಆ ಸಂಬಂಧ ಬೇಗ ಹಾಳುಗುತ್ತದೆ. ಆದ್ದರಿಂದ ಸೆಕ್ಸ್ ಆಸಕ್ತಿ ಕಡಿಮೆಮಾಡುವಂತಹ ವಸ್ತುಗಳನ್ನು ಹೆಚ್ಚು ಬಳಸಬಾರದು. ಅದರಲ್ಲೂ ನೀವು ಪ್ರತಿನಿತ್ಯ ಬಳಸುವ ಈ ಒಂದು ಅಂಶದಿಂದ ನಿಮಗೆ ಸೆಕ್ಸ್ ಬಗ್ಗೆ ಆಸಕ್ತಿಯೇ ಇಲ್ಲದಂತಾಗುತ್ತದೆ.


ಅದು ಯಾವುದೆಂದರೆ ಸಕ್ಕರೆ. ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯ ಅಂಶ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿನ ಟೆಸ್ಟೋಸ್ಟೆರಾನ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಟೆಸ್ಟೋಸ್ಟೆರಾನ್‌ ಸೆಕ್ಸ್‌‌ ಡ್ರೈವ್‌ ಇಂಪ್ರೂವ್‌ ಮಾಡಲು ನೆರವಾಗುವ ಅಂಶವಾಗಿದೆ. ಇದು ಕಡಿಮೆಯಾದರೆ ನಿಮ್ಮ ಸೆಕ್ಸ್ ಲೈಫ್‌ ಮೇಲೂ ಪರಿಣಾಮ ಬೀರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ