Select Your Language

Notifications

webdunia
webdunia
webdunia
webdunia

ಈ ರಾಶಿಯವರು ಚಿನ್ನವನ್ನು ಧರಿಸಿದರೆ ಅಶುಭವಂತೆ

ಈ ರಾಶಿಯವರು ಚಿನ್ನವನ್ನು ಧರಿಸಿದರೆ ಅಶುಭವಂತೆ
ಬೆಂಗಳೂರು , ಗುರುವಾರ, 28 ಜೂನ್ 2018 (15:43 IST)
ಭೂಮಿಯಲ್ಲಿ ಸಿಗುವ ಲೋಹಗಳಲ್ಲಿ ಚಿನ್ನ ಕೂಡ ಒಂದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನವನ್ನು ದೇವಗುರು ಬೃಹಸ್ಪತಿ ರೂಪದಲ್ಲಿ ನೋಡಲಾಗುತ್ತದೆ. ಇದರಲ್ಲಿ ಬಹಳ ಶುಭ ಹಾಗೂ ಅಶುಭ ಗುಣಗಳಿವೆ. 
ಇದನ್ನು ಹಾಕಿಕೊಂಡ್ರೆ ಕೆಲವರ ಭಾಗ್ಯದ ಬಾಗಿಲು ತೆರೆದ್ರೆ ಮತ್ತೆ ಕೆಲವರ ಭಾಗ್ಯದ ಬಾಗಿಲು ಮುಚ್ಚುತ್ತದೆ. ಆದಕಾರಣ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಚಿನ್ನವನ್ನು ಧರಿಸಬಹುದು, ಧರಿಸಬಾರದು ಎಂಬುದನ್ನು ತಿಳಿಸಿದ್ದಾರೆ.
 
ಮೇಷ, ಕರ್ಕ, ಸಿಂಹ ಮತ್ತು ಧನು ರಾಶಿಯವರು ಬಂಗಾರವನ್ನು ಧರಿಸಿದರೆ ಶುಭ ಪ್ರಾಪ್ತಿಯಾಗುತ್ತದೆ. ಆದರೆ ಮೀನ ರಾಶಿ, ವೃಷಭ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರು ಬಂಗಾರವನ್ನು ಧರಿಸಬಾರದು. ತುಲಾ ಹಾಗೂ ಮಕರ ರಾಶಿಯವರು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಂಗಾರವನ್ನು ಧರಿಸಬೇಕು. ಹಾಗೇ ಜಾತಕದಲ್ಲಿ ಬೃಹಸ್ಪತಿ ಅಶುಭವಾಗಿದ್ದರೆ ಚಿನ್ನವನ್ನು ಧರಿಸಬಾರದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪುರಾಣದ ಪ್ರಕಾರ ಈ ದಿನಗಳಲ್ಲಿ ಸ್ತ್ರೀ-ಪುರುಷ ಒಂದಾಗುವುದು ಒಳ್ಳೆಯದಲ್ಲವಂತೆ