Daily Horoscope
✕

ನಿರಂತರವಾಗಿ ಬರುತ್ತಿರುವ ಸೀನನ್ನು ತಕ್ಷಣ ನಿಲ್ಲಿಸಬೇಕಾದರೆ ಹೀಗೆ ಮಾಡಿ

Webdunia
ಸೋಮವಾರ, 11 ನವೆಂಬರ್ 2019 (06:35 IST)
ಬೆಂಗಳೂರು : ಮೂಗಿನೊಳಗೆ ಧೂಳು ಸೇರಿಕೊಂಡಾಗ ಕೆಲವೊಮ್ಮೆ ನಿರಂತರವಾಗಿ ಸೀನು ಬರಲು ಶುರುವಾಗುತ್ತದೆ. ಇದು ಹೀಗೆ ಮುಂದುವರಿದರೆ ತಲೆ ನೋವು ಶುರುವಾಗುವ ಸಂಭವವಿದೆ. ಇದನ್ನು ತಕ್ಷಣ ನಿಲ್ಲಿಸಬೇಕಾದರೆ ಹೀಗೆ ಮಾಡಿ.




ಒಂದು ಪಾತ್ರೆಯಲ್ಲಿ ರುವ ಬಿಸಿ ನೀರಿಗೆ ಪುದೀನಾ ಎಣ್ಣೆಯನ್ನು ಹಾಕಿ ಟವೆಲ್ ಮುಚ್ಚಿಕೊಂಡು ಆ ಹಬೆಯನ್ನು ತೆಗೆದುಕೊಳ್ಳಿ. ಇದರಿಂದ ಸೀನು ತಕ್ಷಣ ಸರಿಹೋಗುತ್ತದೆ.


ಬೆಳ್ಳುಳ್ಳಿಯನ್ನು ಜಜ್ಜಿ  ಒಂದು ಗ್ಲಾಸ್ ಬಿಸಿ ನೀರಿಗೆ ಹಾಕಿ ಕುಡಿದರೆ ಸೀನು ಬೇಗ ಮಾಯವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಮುಂದಿನ ಸುದ್ದಿ
Show comments