Select Your Language

Notifications

webdunia
webdunia
webdunia
webdunia

ಕೀಲುನೋವು ಸಮಸ್ಯೆ ಇರುವವರು ಈ ಆಹಾರವನ್ನು ಸೇವಿಸಬೇಡಿ

ಕೀಲುನೋವು ಸಮಸ್ಯೆ ಇರುವವರು  ಈ ಆಹಾರವನ್ನು ಸೇವಿಸಬೇಡಿ
ಬೆಂಗಳೂರು , ಭಾನುವಾರ, 10 ನವೆಂಬರ್ 2019 (08:15 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಹೆಚ್ಚಿನವರು ಕೀಲುನೋವು ಸಮಸ್ಯೆಯಿಂದ ಬಳಲುತ್ತಾರೆ. ಈ ಕೀಲುನೋವು ಸಮಸ್ಯೆ ಇರುವವರು  ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸದಿರುವುದೇ ಉತ್ತಮ.




*ಕೀಲುನೋವು ಸಮಸ್ಯೆ ಇರುವವರು ಪ್ಯಾಕೆಟ್ ಗಳಲ್ಲಿ ದೊರೆಯುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಇವುಗಳಿಂದ ತೂಕ ಹೆಚ್ಚಾಗಿ ಇದು ಜಾಯಿಂಟ್ ಮೇಲೆ ಒತ್ತಡವನ್ನುಂಟುಮಾಡುತ್ತವೆ.


*ಕೀಲು ನೋವು ಸಮಸ್ಯೆಯಿಂದ ಬಳಲುತ್ತಿರುವವರು ಕರಿದ ಮಾಂಸದ ಆಹಾರಗಳನ್ನು ತಿನ್ನಬಾರದು. ಇದು ಇನ್ಪುಮೇಶನ್ ನ್ನು ಹೆಚ್ಚಿಸುವುದರಿಂದ ಇದು ಕೀಲುನೋವು ಸಮಸ್ಯೆ ಇರುವವರ ಮೇಲೆ ಕೆಟ್ಟಪರಿಣಾಮ ಬೀರುತ್ತದೆ.


*ಕೀಲುನೋವಿನಿಂದ ಬಳಲುತ್ತಿರುವವರು ಟೊಮೆಟೊ ಹೆಚ್ಚು ಸೇವಿಸಬಾರದು. ಇದರಲ್ಲಿ ಯೂರಿಕ್ ಆಸಿಡ್ ಇರುವುದರಿಂದ ಇದು ನೋವು ಹೆಚ್ಚಾಗುವಂತೆ ಮಾಡುತ್ತದೆ.


*ಆಲ್ಕೋಹಾಲ್ ನಲ್ಲಿ ಯೂರಿಕ್ ಆಸಿಡ್ ಇರುವುದರಿಂದ ಇದು ನೋವಿಗೆ ಕಾರಣವಾಗುವುದರಿಂದ ಕೀಲು ನೋವು ಇರುವವರು ಆಲ್ಕೋಹಾಲ್ ಸೇವನೆಯಿಂದ ದೂರವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಾಧಾರಣೆಯ ವೇಳೆ ಮಹಿಳೆಯರಲ್ಲಿ ಈ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ