Select Your Language

Notifications

webdunia
webdunia
webdunia
webdunia

ಖಾಸಗಿ ಭಾಗದಲ್ಲಿ ತುರಿಕೆ ಇದ್ದರೆ ಈ ಮನೆಮದ್ದನ್ನು ಹಚ್ಚಿ

ಖಾಸಗಿ ಭಾಗದಲ್ಲಿ ತುರಿಕೆ ಇದ್ದರೆ ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಸೋಮವಾರ, 23 ನವೆಂಬರ್ 2020 (09:45 IST)
ಬೆಂಗಳೂರು : ಒಳಉಡುಪು ತೇವಾಂಶದಿಂದ ಕೂಡಿದಾಗ , ಅತಿಯಾಗಿ ಬೆವರಿನಿಂದ ನಿಮ್ಮ ಖಾಸಗಿ ಭಾಗದಲ್ಲಿ ಶಿಲೀಂಧ್ರಗಳ ಸೋಂಕಿನಿಂದ ಕಜ್ಜಿಯಾಗಿ ತುರಿಕೆ ಶುರುವಾಗುತ್ತದೆ. ಇದು ಮಹಿಳೆ ಮತ್ತು ಪುರುಷರಲ್ಲಿ ಕಂಡುಬರುತ್ತದೆ. ಇದರಿಂದ ಮುಜುಗರಕ್ಕೊಳಗಾಗುತ್ತಾರೆ. ಹಾಗಾಗಿ ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಬೇವಿನ ಎಲೆಯಲ್ಲಿ ಔಷಧೀಯ ಗುಣಗಳಿವೆ. ಈ ಮರದ ಎಲೆಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ತುರಿಕೆಗೆ ಪರಿಹಾರ ನೀಡಿದೆ. 2 ಲೀಟರ್ ನೀರಿಗೆ ಬೇವಿನ ಎಲೆಗಳನ್ನು ಹಾಕಿ 1 ಲೀಟರ್ ಆಗುವವರೆಗೂ ಕುದಿಸಿ. ಅದು ತಣ್ಣಗಾದ ಬಳಿಕ ಹತ್ತಿಯನ್ನು ಅದ್ದಿ ಪೀಡಿತ ಪ್ರದೇಶಕ್ಕೆ 1ರಿಂದ 2 ಬಾರಿ ಅನ್ವಯಿಸಿ. ಇದರಿಂದ ತುರಿಕೆ ಬೇಗ ಕಡಿಮೆಯಾಗುತ್ತದೆ.

ಹಾಗೇ ತೆಂಗಿನೆಣ್ಣೆಯನ್ನು ಪೀಡಿತ ಪ್ರದೇಶಕ್ಕೆ ದಿನಕ್ಕೆ 2 ಬಾರಿ ಬಳಸುವುದರಿಂದ ತುರಿಕೆ, ಕಜ್ಜಿ ಬೇಗ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಹೆಚ್ಚಾಗಿ ಹೂಕೋಸನ್ನು ಸೇವಿಸುವುದು ಉತ್ತಮ. ಯಾಕೆ ಗೊತ್ತಾ?